Home Uncategorized ಚಿಂಚೋಳಿಯಲ್ಲಿ ಬೃಹತ್ ಪ್ರತಿಭಟನೆ

ಚಿಂಚೋಳಿಯಲ್ಲಿ ಬೃಹತ್ ಪ್ರತಿಭಟನೆ

0
ಚಿಂಚೋಳಿಯಲ್ಲಿ ಬೃಹತ್ ಪ್ರತಿಭಟನೆ

ಚಿಂಚೋಳಿಯಲ್ಲಿ ಬೃಹತ್ ಪ್ರತಿಭಟನೆ ಚಿಂಚೋಳಿಯಲ್ಲಿ ಪರಿಶಿಷ್ಟ ಜಾತಿ (ಹೆಚ್) ಸಮಾಜ ತಾಲೂಕು ಸಮಿತಿ ವತಿಯಿಂದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶರಾದ ಬಿ. ಆರ್ ಗವಾಯಿ ಅವರನ್ನು ಅವಮಾನಿಸಿದ ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು ಈ ಪ್ರತಿಭಟನೆಯಲ್ಲಿ ತಾಲೂಕು ಸಮಿತಿ ಸಂಚಾಲಕ ರೇವಣಸಿದ್ದಪ್ಪ ಸುಬೆದಾರ್, ಪುರಸಭೆ ಅಧ್ಯಕ್ಷ ಆನಂದ್ ಟೈಗರ್, ದಲಿತ ಸಮಾಜದ ಮುಖಂಡರಾದ ಚೇತನ್ ನಿರಾಳ್ಳರ್, ಜಗದೇವ ಗೌತಮ್, ಸುನಿಲ್ ತ್ರಿಪಾಟಿ, ಅಬ್ದುಲ್ ಬಾಸೀದ್, ಹಮೀದ ಆಫೀಸ್ ಸಾಬ್, ಸೈಯದ್ ಶಬೀರ್ ಮತ್ತು ಇತರರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here

error: Content is protected !!