ಈಡಿಗ ಬಿಲ್ಲವ ನಾಮದಾರಿ ಧೀವರು ಸಮಾಜದ ಬೇಡಿಕೆ ಈಡೆರಿಕೆಗಾಗಿ 2026 ಜನವರಿ 06ನೇ ತಾರೀಖಿನಿಂದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ಕರದಾಳದಿಂದ ಬೆಂಗಳೂರ ವರೆಗೆಯು ವೀರದಿಪತಿಗಳಾದ ಡಾ| ಪರಮಪೂಜ್ಯ ಪ್ರಣಾವನಂದ ಸ್ವಾಮೀಜಿಯಿಂದ ಐತಿಹಾಸಿಕ ಪಾದಯಾತ್ರೆಯನ್ನ 700ಕಿಮಿ 41 ದಿನ ನಡೆಸಲಿದ್ದಾರೆ ಆ ನಿಮಿತ್ಯವಾಗಿ ಕಲ್ಯಾಣಕರ್ನಾಟಕ ಪೂರ್ವಭಾವಿ ಸಭೆ ನವೆಂಬರ 02 ನೇ ತಾರಿಖು ಕಲಬುರಗಿಯಲ್ಲಿ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾಜದ ಬೇಡಿಕೆಗಳ ಈಡೇರಿಕೆಗಾಗಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದು ಪಾದಯಾತ್ರೆ ಮಾಡದಂತೆ ಒತ್ತಡ ಬರುತ್ತಿದ್ದು ಯ್ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತಿಲ್ಲ ಸಮಾಜದ ಒಳಿತಿಗಾಗಿ ಪಾದಯಾತ್ರೆ ನಡೆಸಲಾಗ್ತಾ ಇದೆ ಬೇಡಿಕೆ ಈಡೇರಿಸಿದ್ರೆ ಮಾತ್ರ ಪಾದಯಾತ್ರೆ ನಿಲ್ಲಿಸಲು ಸಾದ್ಯ ಕಳೆದ ಸರ್ಕಾರದಲ್ಲಿ ಕೆಲವು ಬೇಡಿಕೆ ಈಡೇರಿವೆ ಈಗಿನ ಸರ್ಕಾರದಲ್ಲಿ ಸಹ ನಮ್ಮ ಬೇಡಿಕೆಗೆ ಮನ್ನಣೆ ಸಿಕ್ರೆ ಒಳ್ಳಯದು ಇಲ್ಲವಾದಲ್ಲಿ ಹೋರಾಟ ಮುಂದುವರೆಸಲಾಗುವದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ
ಈಡಿಗ ಬಿಲ್ಲವ ನಾಮದಾರಿ ಧೀವರು ಸಮಾಜದ ಬೇಡಿಕೆ ಈಡೆರಿಕೆಗಾಗಿ 2026 ಜನವರಿ 06ನೇ ತಾರೀಖಿನಿಂದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ಕರದಾಳದಿಂದ ಬೆಂಗಳೂರ ವರೆಗೆಯು ಪ್ರಣಾವನಂದ ಸ್ವಾಮೀಜಿಯಿಂದ ಐತಿಹಾಸಿಕ ಪಾದಯಾತ್ರೆ
ಈಡಿಗ ಬಿಲ್ಲವ ನಾಮದಾರಿ ಧೀವರು ಸಮಾಜದ ಬೇಡಿಕೆ ಈಡೆರಿಕೆಗಾಗಿಬೆಂಗಳೂರವರೆಗೆ ಪ್ರಣಾವನಂದಸ್ವಾಮೀಜಿಯಿಂದ ಪಾದಯಾತ್ರೆ





