Google search engine
ಮನೆUncategorizedಕನ್ನೆಳ್ಳಿ ಗ್ರಾಮದ ನಿವಾಸಿಯಾದ ಮಾತಿನ ಮಲ್ಲಮ್ಮ ಬಿಗ್ ಬಾಸ್ ಪ್ರವೇಶ ಮಾಡಿದಕ್ಕೆ ಗ್ರಾಮಸ್ಥರ ಖುಷಿ

ಕನ್ನೆಳ್ಳಿ ಗ್ರಾಮದ ನಿವಾಸಿಯಾದ ಮಾತಿನ ಮಲ್ಲಮ್ಮ ಬಿಗ್ ಬಾಸ್ ಪ್ರವೇಶ ಮಾಡಿದಕ್ಕೆ ಗ್ರಾಮಸ್ಥರ ಖುಷಿ

ಕನ್ನೆಳ್ಳಿ ಗ್ರಾಮದ ನಿವಾಸಿಯಾದ ಮಾತಿನ ಮಲ್ಲಮ್ಮ ಬಿಗ್ ಬಾಸ್ ಪ್ರವೇಶ ಮಾಡಿದಕ್ಕೆ ಗ್ರಾಮಸ್ಥರ ಖುಷಿ

ಯಾದಗಿರಿ ಮಾತಿನ ಮಲ್ಲಮ್ಮ ಬಿಗ್ ಬಾಸ್ ಪ್ರವೇಶ ಮಾಡಿದಕ್ಕೆ ಗ್ರಾಮಸ್ಥರ ಖುಷಿ, ಬಿಗ್ ಬಾಸ್ ಸ್ಪರ್ಧಿ ಮಲ್ಲಮ್ಮಳ ಊರಿನಲ್ಲಿ ಗ್ರಾಮಸ್ಥರ ಖುಷಿ, ಕನ್ನೆಳ್ಳಿ ಗ್ರಾಮದ ನಿವಾಸಿಯಾದ ಮಲ್ಲಮ್ಮ, ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕನ್ನೆಳ್ಳಿ ಗ್ರಾಮ, ಬದುಕು ಸಾಗಿಸಲು ಬೆಂಗಳೂರುಗೆ ಹೋದ ಮಲ್ಲಮ್ಮ ಬಿಗ್ ಬಾಸ್ ನಲ್ಲಿ ಆಡುತ್ತಿದಕ್ಕೆ ಗ್ರಾಮದಲ್ಲಿ ಸಂಭ್ರಮ, ಮಾತಿನ ಮಲ್ಲಮ್ಮ ಹಾಗೂ ಬಿಗ್ ಬಾಸ್ ಸ್ಪರ್ಧಿ ಮಲ್ಲಮ್ಮ ಉತ್ತಮವಾಗಿ ಆಟ ಆಡಲಿ, ಬಿಗ್ ಬಾಸ್ ಸ್ಪರ್ಧಿ ವಿನ್ನರ್ ಆಗಲಿ ಎಂದು ಗ್ರಾಮಸ್ಥರಿಂದ ಹಾರೈಕೆ, ಕನ್ನೆಳ್ಳಿ ಗ್ರಾಮಸ್ಥರಿಂದ ಮಲ್ಲಮ್ಮಗೆ ಹಾರೈಕೆ, ಗೆದ್ದು ಬಾ ಮಲ್ಲಮ್ಮ ಗೆದ್ದು ಬಾ ಮಲ್ಲಮ್ಮ ಎಂದು ಹಾರೈಸಿದ ಗ್ರಾಮಸ್ಥರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!