Home Uncategorized ಯಾದಗಿರಿ;ಭೀಮಾನದಿಯ ಪ್ರವಾಹ ನಗರದ ಜನರಿಗೆ ನೀರಿನ ಹಾಹಾಕಾರ

ಯಾದಗಿರಿ;ಭೀಮಾನದಿಯ ಪ್ರವಾಹ ನಗರದ ಜನರಿಗೆ ನೀರಿನ ಹಾಹಾಕಾರ

0
ಯಾದಗಿರಿ;ಭೀಮಾನದಿಯ ಪ್ರವಾಹ ನಗರದ ಜನರಿಗೆ ನೀರಿನ ಹಾಹಾಕಾರ

ಯಾದಗಿರಿ ಭೀಮಾನದಿಯ ಪ್ರವಾಹ ನಗರದ ಜನರಿಗೆ ನೀರಿನ ಹಾಹಾಕಾರ ರೌದ್ರರೂಪದ ಭೀಮಾನದಿ ಜಲಪ್ರಳಯಕ್ಕೆ ನಗರಕ್ಕೆ ನೀರು ಪೂರೈಕೆ ಮಾಡುವ ಜಾಕ್ ವೇಲ್ ಜಲಾವೃತ, ವಿದ್ಯುತ್ ಟಿಸಿ ,ವಿದ್ಯುತ್ ಕಂಬಗಳು ಜಲಾವೃತ, ಜಾಕ್ ವೇಲ್ ಗೆ ಜಲಾಘಾತ ನೀರು ಪೂರೈಕೆ ಬಂದ್, ಯಾದಗಿರಿ ನಗರದ ಜನರಿಗೆ ಕುಡಿಯುವ ನೀರು ಪೂರೈಕೆ ಬಂದ್, ಯಾದಗಿರಿ ನಗರದ ಜನರಿಗೆ ಭೀಮಾನದಿ ನೀರು ಮರಿಚಿಕೆ, ಭೀಮಾನದಿ ತೀರಕ್ಕೆ ನಗರಸಭೆ ಅಧ್ಯಕ್ಷ ಲಲಿತಾ ಅನಪೂರ ಭೇಟಿ, ಟ್ಯಾಂಕರ್ ನೀರು ಪೂರೈಕೆ ಮಾಡುತ್ತೆವೆಂದ ನಗರಸಭೆ ಅಧ್ಯಕ್ಷ ಲಲಿತಾ ಅನಪೂರ

LEAVE A REPLY

Please enter your comment!
Please enter your name here

error: Content is protected !!