ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 27, 2025 ರಂದು ಒಡಿಶಾ ರಾಜ್ಯದ ಅರುಸುಗುಡದಿಂದ ಭಾರತದಾದ್ಯಂತ ಸುಮಾರು 98000 ಸಂಖ್ಯೆ B ಸಂಪೂರ್ಣ ಸ್ವದೇಶಿ 4G ನೆಟ್ವರ್ಕ್ ತಂತ್ರಜ್ಞಾನ ಟವರ್ಗಳನ್ನು ಉದ್ಘಾಟಿಸುತ್ತಿದ್ದಾರೆ ಎಂದು ಪ್ರಿನ್ಸಿಪಲ್ ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು BSNL ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ 183 ಸಂಖ್ಯೆ ಸ್ವದೇಶಿ 4G ನೆಟ್ವರ್ಕ್ ತಂತ್ರಜ್ಞಾನ ಟವರ್ಗಳನ್ನು ಉದ್ಘಾಟಿಸಲಾಗುತ್ತಿದೆ. BSNL 2G ಮತ್ತು 4G ಸೇವೆಗಳನ್ನು ಒದಗಿಸುವ ಆಪರೇಟರ್ ಆಗಿದೆ. BSNL 4G ಡ್ಯುಯಲ್ ಬ್ಯಾಂಡ್ 2100 Mhz ಮತ್ತು 700 Mhz ನಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ಹೆಚ್ಚಿನ ವೇಗವನ್ನು ಒದಗಿಸುತ್ತದೆ. ಈ ಸಂದರ್ಭದಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ 122192 ಸಂಖ್ಯೆಯ ಗ್ರಾಹಕರು BSNL 4G ಸೇವೆಗಳನ್ನು ಬಳಸುತ್ತಿದ್ದಾರೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಎಲ್ಲಾ ನಾಗರಿಕರು BSNL 4 G ಮೊಬೈಲ್ ಸೇವೆಯನ್ನು ಪಡೆದುಕೊಳ್ಳುವಂತೆ BSNL ಪ್ರಧಾನ ಜನರಲ್ ಮ್ಯಾನೇಜರ್ ಪಿ ಪಾಣಿ ಪ್ರಸಾದ್. ಮನವಿ ಮಾಡಿದ್ದಾರೆ
ಭಾರತದಾದ್ಯಂತ ಸುಮಾರು 98000 ಸಂಖ್ಯೆ B ಸಂಪೂರ್ಣ ಸ್ವದೇಶಿ 4G ನೆಟ್ವರ್ಕ್ ತಂತ್ರಜ್ಞಾನ ಟವರ್ಗಳನ್ನು ಉದ್ಘಾಟನೆ
ಭಾರತದಾದ್ಯಂತ ಸುಮಾರು 98000 ಸಂಖ್ಯೆ B ಸಂಪೂರ್ಣ ಸ್ವದೇಶಿ 4G ನೆಟ್ವರ್ಕ್ ತಂತ್ರಜ್ಞಾನ ಟವರ್ಗಳನ್ನು ಉದ್ಘಾಟನೆ





