ಯಾದಗಿರಿ ಯಾದಗಿರಿಯಲ್ಲಿ ಮಳೆಯ ಅಘಾತ ಹಲವು ಸೇತುವೆಗಳು ಜಲಾವೃತ ತಡರಾತ್ರಿ ಸುರಿದ ವರುಣನ ಅಬ್ಬರಕ್ಕೆ ಸೇತುವೆಗಳು ಜಲಾವೃತ ಸಂಪರ್ಕ ಕಡಿತ, ಯಾದಗಿರಿ ಜಿಲ್ಲೆಯ ಹಯ್ಯಾಳ ಬಿ ಸೇತುವೆ, ಮದರಕಲ್ ಸೇತುವೆ, ಹಂಚಿನಾಳ ಸಂಪರ್ಕ ಸೇತುವೆಗಳು ಮುಳುಗಡೆ, ಸೇತುವೆಗಳು ಜಲಾವೃತ ಸಂಪರ್ಕ ಕಡಿತ ಯಾದಗಿರಿ ಜಿಲ್ಲಾ ಕೇಂದ್ರ,ಶಹಾಪುರ ಗೆ ತೆರಳಲು ಪರದಾಟ, ಮಳೆ ಅವಾಂತರಕ್ಕೆ ಭಾರಿ ಪ್ರಮಾಣದ ಬೆಳೆ, ಮಳೆ ನೀರು ನುಗ್ಗಿ ಹತ್ತಿ ಬೆಳೆಯು ಜಲಾವೃತ, ಕೆರೆಯಂತಾದ ಅನ್ನದಾತರ ಜಮೀನುಗಳು, ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಗಾಯದ ಮೇಲೆ ಬರೆ ಎಳೆದ ವರುಣ ದೇವ, ಅಧಿಕಾರಿಗಳು ಬೆಳೆ ಹಾನಿ ವೀಕ್ಷಣೆ ಮಾಡಿ ಸೂಕ್ತ ಪರಿಹಾರ ಕಲ್ಪಿಸುವಂತೆ ರೈತರ ಆಗ್ರಹ