Google search engine
ಮನೆUncategorizedಶಾಬಾದ್ ಹತ್ತಿರ ಇರುವ ಕಾಗಿನ ಹಿನ್ನೀರಿನ ಸಿಲುಕಿಕೊಂಡ ವ್ಯಕ್ತಿಯನ್ನು ಜೀವಂತವಾಗಿ ರಕ್ಷ

ಶಾಬಾದ್ ಹತ್ತಿರ ಇರುವ ಕಾಗಿನ ಹಿನ್ನೀರಿನ ಸಿಲುಕಿಕೊಂಡ ವ್ಯಕ್ತಿಯನ್ನು ಜೀವಂತವಾಗಿ ರಕ್ಷ

ಶಾಬಾದ್ ಹತ್ತಿರ ಇರುವ ಕಾಗಿನ ಹಿನ್ನೀರಿನ ಸಿಲುಕಿಕೊಂಡ ವ್ಯಕ್ತಿಯನ್ನು ಜೀವಂತವಾಗಿ ರಕ್ಷಣೆ

ಶಹಾಬಾದ್ ಪೊಲೀಸ್ ಠಾಣೆಯಿಂದ ಕಾಗಿನ ಹಿನ್ನೀರಿನ ನದಿಯಲ್ಲಿ ಒಬ್ಬ ವ್ಯಕ್ತಿ ಸಿಲುಕಿಕೊಂಡಿರುತ್ತಾರೆಂದು ಕರೆ ಮಾಡಿರುತ್ತಾರೆ ಸದರಿ ಕರೆಗೆ ಸ್ಪಂದಿಸಿದ ಕಲಬುರ್ಗಿ ಅಗ್ನಿಶಾಮಕ ಠಾಣೆಯ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ರವಿಕುಮಾರ್ ಚೌಹಾನ್ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನ್ ಬಿ ಹಾಲ್ಗೆರ ಹಾಗೂ ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್ ಹಾಗೂ ಸಿಬ್ಬಂದಿಯವರ ನೇತೃತ್ವದಲ್ಲಿ ಹಳೆ ಶಾಬಾದ್ ಹತ್ತಿರ ಇರುವ ಕಾಗಿನ ಹಿನ್ನೀರಿನ ಸಿಲುಕಿಕೊಂಡ ವ್ಯಕ್ತಿಯನ್ನು ಜೀವಂತವಾಗಿ ರಕ್ಷಣೆ ಮಾಡಲಾಯಿತು, ವ್ಯಕ್ತಿಯ ವಿವರ ಮಹಮ್ಮದ್ ಮಹಿತಾಬ್ ಪಟೇಲ್ ವಯಸ್ಸು 45

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!