Home Uncategorized ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ₹1 ಲಕ್ಷ ವೈಯಕ್ತಿಕ ಚೆಕ್ ಮಗುವಿಗೆ ಉಚಿತ ಶಿಕ್ಷಣ ನೀಡುವ ಭರವಸೆಸಚಿವ ರಹೀಂಖಾನ್

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ₹1 ಲಕ್ಷ ವೈಯಕ್ತಿಕ ಚೆಕ್ ಮಗುವಿಗೆ ಉಚಿತ ಶಿಕ್ಷಣ ನೀಡುವ ಭರವಸೆಸಚಿವ ರಹೀಂಖಾನ್

0
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ₹1 ಲಕ್ಷ ವೈಯಕ್ತಿಕ ಚೆಕ್ ಮಗುವಿಗೆ ಉಚಿತ ಶಿಕ್ಷಣ ನೀಡುವ ಭರವಸೆಸಚಿವ ರಹೀಂಖಾನ್

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಸ್ಥಳದಲ್ಲೇ ₹1 ಲಕ್ಷ ವೈಯಕ್ತಿಕ ಚೆಕ್ ಮಗುವಿಗೆ ಉಚಿತ ಶಿಕ್ಷಣ ನೀಡುವ ಭರವಸೆ ..ಸಚಿವ ರಹೀಂಖಾನ್ ಸಾಲಬಾಧೆಗೆ ಬೇಸತ್ತು ಕಾರಂಜಾ ಜಲಾಶಯದ ಕಾಲುವೆಗೆ ಬಿದ್ದು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಒಂದೇ ಕುಟುಂಬದ ನಾಲ್ವರು ಮೃತ ಮರಿವಾರದ ಸದಸ್ಯರಿಗರ ಪೌರಾಡಳಿತ ಸಚಿವ ರಹೀಂ ಖಾನ್ ಅವರು ನಗರದ ಮೈಲೂರಿನ ನಿವಾಸದಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದರು ಸ್ಥಳದಲ್ಲೇ ₹1 ಲಕ್ಷ ವೈಯಕ್ತಿಕ ನೆರವಿನ ಚೆಕ್ ನೀಡಿದರು. ಬದುಕುಳಿದ ಮಗುವಿಗೆ ಉಚಿತ ಶಿಕ್ಷಣ ನೀಡುವುದಾಗಿ ಆಶ್ವಾಸನೆ ನೀಡಿದರು ನಗರದ ಮೈಲೂರಿನ ನಿವಾಸಿ ಶಿವಮೂರ್ತಿ ಕುಟುಂಬದ ಆರು ಸದಸ್ಯರು ಸಾಲಬಾಧೆಗೆ ಬೇಸತ್ತು ಕಾಲುವೆಗೆ ಜಿಗಿದಿದ್ದರು. ಈ ಪೈಕಿ ತಂದೆ ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದರು. ಅದೃಷ್ಟವಶಾತ್ ತಾಯಿ ಮತ್ತು ಒಬ್ಬ ಮಗ ಬದುಕುಳಿದಿದ್ದ. ಮೃತರ ಕುಟುಂಬದ ಸದಸ್ಯರಿಗೆ ಸಚಿವ ರಹಿಂಖಾನ ವೈಯಕ್ತಿಕ ಅಲ್ಲದೆ ಸರ್ಕಾರದ ಪರಿಹಾರ ವರದಿಸು ಭರವಸೆ ನೀಡಿದರು ಮುಖಂಡರಾದ ಶೌಕತ್ ಅಲಿ, ಶ್ರೀಮಂತ್, ಪ್ರಶಾಂತ್ ಭಾವಿಕಟ್ಟಿ, ಜಾಫರ್, ದಶರಥ ಹಾಗೂ ರಾಜ್ಕುಮಾರ್ ಭಾವಿಕಟ್ಟಿ ಸೇರಿದಂತೆ ಹಲವಾರು ಉಪಸ್ಥಿತಿ

LEAVE A REPLY

Please enter your comment!
Please enter your name here

error: Content is protected !!