ಯಾದಗಿರಿ ರಾಜ್ಯದಲ್ಲಿ ಇವಿಎಂ ನಿಷೇಧಿಸಿ ಬ್ಯಾಲೇಟ್ ಪೇಪರ್ ಬಳಕೆಗೆ ಬಿಜೆಪಿ ವಿರೋಧ ವಿಚಾರ ಯಾದಗಿರಿಯಲ್ಲಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಪ್ರತಿಕ್ರಿಯೆ ಎಲೇಕ್ಷನ್ ಕಮಿಷನರ್ ಅವರೇ ಬ್ಯಾಲೆಟ್ ಪೇಪರ್ ಸ್ವಾಗತಿಸಿದ್ದಾರೆ ಸ್ಟೇಟ್ ಎಲೇಕ್ಷನ್ ಕಮಿಷನರ್ ಅವರೆ ವೆಲ್ಕಮ್ ಮಾಡಿದ್ದಾರೆ, ರಾಜ್ಯದಲ್ಲಿರುವ 1.5 ಲಕ್ಷ ಇವಿಎಂ ಮಷಿನ್ ಕೆಟ್ಟಿದ್ದಾವೆ ಅಂತ ಎಲೇಕ್ಷನ್ ಕಮಿಷನರ್ ಹೇಳಿದ್ದಾರೆ, ಕೇಂದ್ರ ಎಲೇಕ್ಷನ್ ಕಮಿಷನರ್ ಕೆಟ್ಟಿರುವ ಇವಿಎಂ ಸ್ಕ್ರ್ಯಾಪ್ ಮಾಡ್ರಿ ಅಂತ ಹೇಳ್ಯಾರ ಅಂತ ಹೇಳಿದ್ದಾರೆ ಎಲೇಕ್ಷನ್ ಕಮಿಷನರ್ ಅವರೇ ಸ್ವಾಗತ ಮಾಡಿದ್ಮೇಲೆ ಬಿಜೆಪಿ ಅವರು ಯಾರು..? ಸರ್ಕಾರದ ನಿರ್ಧಾರವನ್ನು ಚುನಾವಣಾ ಆಯೋಗವೇ ಸ್ವಾಗತಿಸಿದೆ ಕೆಟ್ಟಿರುವ ಇವಿಎಂ ಮಷಿನ್ ಮೇಲೆ ಬಿಜೆಪಿ ಅವರು ಎಲೆಕ್ಷನ್ ಮಾಡಲು ಹೊರಟ್ಟಿದ್ದಾರೆ ಅಟ್ಲಿಸ್ಟ್ ಇವಿಎಂ ರಿಪ್ಲೇಸ್ ಆದರೂ ಮಾಡಬೇಕಲ್ವಾ..? ಬ್ಯಾಲೆಟ್ ಪೇಪರ್ ಮೇಲೆ ಎಲೇಕ್ಷನ್ ನಡೆದರೇ ಕರೆಕ್ಟ್ ಎಂದ ದರ್ಶನಾಪುರ ಶಾಸಕ ಬಿ.ಆರ್.ಪಾಟೀಲ್ ಮತಗಳ್ಳತನ ಆರೋಪ ವಿಚಾರ ಬಿ.ಆರ್. ಪಾಟೀಲ್ ಅವರು ವಿಥ್ ಪ್ರೂಪ್ ಆರೋಪ ಮಾಡಿದ್ದಾರೆ 6900 ಮತಗಳನ್ನ ಡಿಲಿಟ್ ಮಾಡಲು ಮೊಬೈಲ್ ಮೂಲಕ ಮೆಸೇಜ್ ಕಳಿಸಿದ್ದಾರೆ ಬಿ.ಆರ್.ಪಾಟೀಲ್ ಅವರಿಗೆ ಗೊತ್ತಾಗಿ ಜಗಳಾಡಿ ಸ್ಟಾಪ್ ಮಾಡಿಸ್ಯಾರ ಇದೇ ಸುರಪುರದಲ್ಲಿ 2018 ರ ಚುನಾವಣೆ ವೇಳೆ 30 ಸಾವಿರಕ್ಕೂ ಅಧಿಕ ಮತಗಳು ಸೇರಿದ್ದವು 2023ರ ಚುನಾವಣೆ ವೇಳೆ 28 ಸಾವಿರಕ್ಕೂ ಅಧಿಕ ಮತಗಳು ಡಿಲಿಟ್ ಆಗಿದ್ದಾವೆ, ನಮ್ಮ ಕ್ಷೇತ್ರದಲ್ಲಿ ನಾವೇನು ಚೆಕ್ ಮಾಡಿಸಲು ಹೋಗಿಲ್ಲ ನಾನು ಚಲೋ ಲೀಡ್ ಮೇಲೆ ಗೆದ್ದು ಬಂದಿನಿ ಎಂದು ನಸುನಕ್ಕ ದರ್ಶನಾಪುರ.ಯಾದಗಿರಿ ರಾಜ್ಯದಲ್ಲಿ ಇವಿಎಂ ನಿಷೇಧಿಸಿ ಬ್ಯಾಲೇಟ್ ಪೇಪರ್ ಬಳಕೆಗೆ ಬಿಜೆಪಿ ವಿರೋಧ ವಿಚಾರ ಯಾದಗಿರಿಯಲ್ಲಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಪ್ರತಿಕ್ರಿಯೆ ಎಲೇಕ್ಷನ್ ಕಮಿಷನರ್ ಅವರೇ ಬ್ಯಾಲೆಟ್ ಪೇಪರ್ ಸ್ವಾಗತಿಸಿದ್ದಾರೆ ಸ್ಟೇಟ್ ಎಲೇಕ್ಷನ್ ಕಮಿಷನರ್ ಅವರೆ ವೆಲ್ಕಮ್ ಮಾಡಿದ್ದಾರೆ, ರಾಜ್ಯದಲ್ಲಿರುವ 1.5 ಲಕ್ಷ ಇವಿಎಂ ಮಷಿನ್ ಕೆಟ್ಟಿದ್ದಾವೆ ಅಂತ ಎಲೇಕ್ಷನ್ ಕಮಿಷನರ್ ಹೇಳಿದ್ದಾರೆ, ಕೇಂದ್ರ ಎಲೇಕ್ಷನ್ ಕಮಿಷನರ್ ಕೆಟ್ಟಿರುವ ಇವಿಎಂ ಸ್ಕ್ರ್ಯಾಪ್ ಮಾಡ್ರಿ ಅಂತ ಹೇಳ್ಯಾರ ಅಂತ ಹೇಳಿದ್ದಾರೆ ಎಲೇಕ್ಷನ್ ಕಮಿಷನರ್ ಅವರೇ ಸ್ವಾಗತ ಮಾಡಿದ್ಮೇಲೆ ಬಿಜೆಪಿ ಅವರು ಯಾರು..? ಸರ್ಕಾರದ ನಿರ್ಧಾರವನ್ನು ಚುನಾವಣಾ ಆಯೋಗವೇ ಸ್ವಾಗತಿಸಿದೆ ಕೆಟ್ಟಿರುವ ಇವಿಎಂ ಮಷಿನ್ ಮೇಲೆ ಬಿಜೆಪಿ ಅವರು ಎಲೆಕ್ಷನ್ ಮಾಡಲು ಹೊರಟ್ಟಿದ್ದಾರೆ ಅಟ್ಲಿಸ್ಟ್ ಇವಿಎಂ ರಿಪ್ಲೇಸ್ ಆದರೂ ಮಾಡಬೇಕಲ್ವಾ..? ಬ್ಯಾಲೆಟ್ ಪೇಪರ್ ಮೇಲೆ ಎಲೇಕ್ಷನ್ ನಡೆದರೇ ಕರೆಕ್ಟ್ ಎಂದ ದರ್ಶನಾಪುರ ಶಾಸಕ ಬಿ.ಆರ್.ಪಾಟೀಲ್ ಮತಗಳ್ಳತನ ಆರೋಪ ವಿಚಾರ ಬಿ.ಆರ್. ಪಾಟೀಲ್ ಅವರು ವಿಥ್ ಪ್ರೂಪ್ ಆರೋಪ ಮಾಡಿದ್ದಾರೆ 6900 ಮತಗಳನ್ನ ಡಿಲಿಟ್ ಮಾಡಲು ಮೊಬೈಲ್ ಮೂಲಕ ಮೆಸೇಜ್ ಕಳಿಸಿದ್ದಾರೆ ಬಿ.ಆರ್.ಪಾಟೀಲ್ ಅವರಿಗೆ ಗೊತ್ತಾಗಿ ಜಗಳಾಡಿ ಸ್ಟಾಪ್ ಮಾಡಿಸ್ಯಾರ ಇದೇ ಸುರಪುರದಲ್ಲಿ 2018 ರ ಚುನಾವಣೆ ವೇಳೆ 30 ಸಾವಿರಕ್ಕೂ ಅಧಿಕ ಮತಗಳು ಸೇರಿದ್ದವು 2023ರ ಚುನಾವಣೆ ವೇಳೆ 28 ಸಾವಿರಕ್ಕೂ ಅಧಿಕ ಮತಗಳು ಡಿಲಿಟ್ ಆಗಿದ್ದಾವೆ, ನಮ್ಮ ಕ್ಷೇತ್ರದಲ್ಲಿ ನಾವೇನು ಚೆಕ್ ಮಾಡಿಸಲು ಹೋಗಿಲ್ಲ ನಾನು ಚಲೋ ಲೀಡ್ ಮೇಲೆ ಗೆದ್ದು ಬಂದಿನಿ ಎಂದು ನಸುನಕ್ಕ ದರ್ಶನಾಪುರ
ರಾಜ್ಯದಲ್ಲಿ ಇವಿಎಂ ನಿಷೇಧಿಸಿ ಬ್ಯಾಲೇಟ್ ಪೇಪರ್ ಬಳಕೆಗೆ ಬಿಜೆಪಿ ವಿರೋಧ ವಿಚಾರ ಶರಣಬಸಪ್ಪಗೌಡ ದರ್ಶನಾಪುರ ಪ್ರತಿಕ್ರಿಯೆ
ರಾಜ್ಯದಲ್ಲಿ ಇವಿಎಂ ನಿಷೇಧಿಸಿ ಬ್ಯಾಲೇಟ್ ಪೇಪರ್ ಬಳಕೆಗೆ ಬಿಜೆಪಿ ವಿರೋಧ ವಿಚಾರ ಶರಣಬಸಪ್ಪಗೌಡ ದರ್ಶನಾಪುರ ಪ್ರತಿಕ್ರಿಯೆ





