ಯಾದಗಿರಿ ರಾಹುಗ್ರಸ್ಥ ಚಂದ್ರಗ್ರಹಣ ಆರಂಭ ಹಿನ್ನೆಲೆ ಕೌತುಕದಿಂದ ಚಂದ್ರಗ್ರಹಣ ವೀಕ್ಷಣೆ ಮಾಡ್ತಿರುವ ಜನ ಸಣ್ಣದಾಗಿ ಗೋಚರಿಸುತ್ತಿರುವ ರಾಹುಗ್ರಸ್ಥ ಚಂದ್ರಗ್ರಹಣ ಆಕಾಶದತ್ತ ಮುಖ ಮಾಡಿ ಚಂದ್ರಗ್ರಹಣ ವೀಕ್ಷಿಸಿಸುತ್ತಿರುವ ಜನರು ಮನೆಯ ಟೆರೆಸ್ ಗಳ ಮೇಲೆ ನಿಂತು ಚಂದ್ರಗ್ರಹಣ ವೀಕ್ಷಣೆ
ಯಾದಗಿರಿಯಲ್ಲಿಕೌತುಕದಿಂದ ಚಂದ್ರಗ್ರಹಣ ವೀಕ್ಷಣೆ ಮಾಡ್ತಿರುವ ಜನ
ಯಾದಗಿರಿಯಲ್ಲಿಕೌತುಕದಿಂದ ಚಂದ್ರಗ್ರಹಣ ವೀಕ್ಷಣೆ ಮಾಡ್ತಿರುವ ಜನ