ಶಿಕ್ಷಕರ ಸ್ನೇಹ ಬಳಗದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ನಗರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ವಿತರಣೆ ಮಾಡಲಾಯಿತು. ಸಾರ್ವಜನಿಕ ಆಸ್ಪತ್ರೆ ಭಾಗದಲ್ಲಿ ಹಾಲು ಹಣ್ಣು ಬೆಡ್ಡು ವಿತರಣೆಗೆ ಚಾಲನೆ ನೀಡಿದ ಕೃಷಿ ಜಂಟಿ ನಿರ್ದೇಶಕ ಡಾ. ಮಂಜುನಾಥ್, ಬಿಇಓ ಕೆ ಎಸ್ ಸುರೇಶ ಹಣ್ಣುಗಳನ್ನ e ವಿತರಣೆ ಮಾಡಿದರು. ಸಂದರ್ಭದಲ್ಲಿ ಶಿಕ್ಷಕರ ಸ್ನೇಹ ಬಳಗದ ಜಿಲ್ಲಾ ಉಪಾಧ್ಯಕ್ಷರಾದ ಜಯಮ್ಮ, ಆನಂದಪ್ಪ, ಸಿಟಿ ವೀರೇಶ್, ರಾಜಣ್ಣ. ಮಲ್ಲೇಶ್, ನಾಗರಾಜ್, ಶಿಕ್ಷಕರು ಶಿಕ್ಷಕಿಯರು ಇದ್ದರು
ಶಿಕ್ಷಕರ ಸ್ನೇಹ ಬಳಗದಿಂದ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಣೆ
RELATED ARTICLES
Recent Comments
Hello world!
ಮೇಲೆ