ನಿರಂತರ 33 ಗಂಟೆ ಅಡ್ಡಪಲ್ಲಕ್ಕಿ ಮೆರವಣಿಗೆಮಾಡುವ ಮೂಲಕ ಜಿಲ್ಲೆಯ ಇಳಕಲ್ ನಗರದಲ್ಲಿ ದಾಖಲೆಯ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರಿಸಲಾಗಿದೆ. ವಿಜಯಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವ ಹಾಗೂ ಜಾತ್ರೆ ಹಿನ್ನೆಲೆ ನಡೆದ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ನಗರದಲ್ಲಿ ಮನೆ ಮನೆಗಳ ಮುಂದೆ ಭಕ್ತರು ಪಲ್ಲಕ್ಕಿ ಪೂಜೆ, ಕಾಯಿ, ಕರ್ಪೂರ ಬೆಳಗಿದ್ದಾರೆ. ಕೇವಲ 1. 5 ಕಿ. ಮೀ. ಸಾಗಿ ಮರಳಿ ವಿಜಯಮಹಾಂತೇಶ ಮಠ ತಲುಪಲು 33 ಗಂಟೆ ತೆಗೆದುಕೊಂಡಿದೆ. ಭಕ್ತರ ಸಂಭ್ರಮ, ವಾದ್ಯವೈಭವಗಳ ಜೊತೆ ಅಡ್ಡಪಲ್ಲಕ್ಕಿ ಮೆರವಣಿಗೆ ಸಾಗಿತ್ತು.
ಇಳಕಲ್ ನಲ್ಲಿ ದಾಖಲೆಯ ಅಡ್ಡಪಲ್ಲಕ್ಕಿ ಮಹೋತ್ಸವ
RELATED ARTICLES
Recent Comments
Hello world!
ಮೇಲೆ