ಮಳವಳ್ಳಿ ತಾಲ್ಲೂಕಿನಲ್ಲಿ ಗಗನಚುಕ್ಕಿ ಜಲಪಾತೋತ್ಸವವನ್ನು ಜಿಲ್ಲಾಡಳಿತದಿಂದ ಸೆಪ್ಟೆಂಬರ್ 14 ಹಾಗೂ 15 ರಂದು ಆಯೋಜಿಸಲಾಗಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರದ ಶಾಸಕ ನರೇಂದ್ರಸ್ವಾಮಿ, ಡಿಸಿ ಕುಮಾರ, ಜಿ. ಪಂ. ಸಿಇಒ ಶೇಖ್ ಆಸೀಫ್, ಎಸಿ ಶಿವ ಮೂರ್ತಿ, ಎಎಸ್ಪಿ ತಿಮ್ಮಯ್ಯ ಗಗನಚುಕ್ಕಿ ಜಲಪಾತೋತ್ಸವದ ಲಾಂಛನವನ್ನು ಅನಾವರಣಗೊಳಿಸಿದರು.
ಗಗನಚುಕ್ಕಿ ಜಲಪಾತೋತ್ಸವ: ಲಾಂಛನ ಬಿಡುಗಡೆ
RELATED ARTICLES
Recent Comments
Hello world!
ಮೇಲೆ