ಈ ವರ್ಷ Ssvtv news ಸೇಡಂ ವರದಿಗಾರರಾದ ಶ್ರೀ ಶರಣಪ್ಪ ಎಳ್ಳಿ ಅವರಿಗೆ ನಿಜಶರಣ ಅಂಬಿಗರ ಚೌಡಯ್ಯ ನವರ ಆವರಣದಲ್ಲಿ 30 ದಿನಗಳ ವರೆಗೆ ಭಜನೆ ಮುಕ್ತಾಯ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ ಶರಣಪ್ರಕಾಶ ಪಾಟೀಲ ಊಡಗಿ ಸಂಸದ ರಾದಕೃಷ್ಣ ದೊಡ್ಡಮನಿ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಸಿದ್ದ ಸೋಮೇಶ್ವರ ಸ್ವಾಮೀಜಿ ಗುಂಡೆಪಲ್ಲಿ ಕೆ ಸನ್ಮಾನಿಸಿ ಗೌರವಿಸಿದರು.
ಈ ಸಂಧರ್ಭದಲ್ಲಿ ತಾಲೂಕಾ ಕೋಲಿ ಕಬ್ಬಲಿಗ ಸಮಾಜದ ಅದ್ಯಕ್ಷ ಮಲ್ಲಿಕಾರ್ಜುನ ಮೆಕಾನಿಕ್, ನಿಜಶರಣ ಅಂಬಿಗರ ಚೌಡಯ್ಯ ಚಾರಿಟೇಬಲ್ ಟ್ರಸ್ಟ್ ಅದ್ಯಕ್ಷ
ಶ್ರೀನಿವಾಸ ಮೊಕದ್ದಮ್, ಮುಧೋಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ರವಿಂದ್ರ ನಂದಿಗಾಮ,
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಪ್ಪ ಕೊಳ್ಳಿ ಮಹಿಳಾ ಘಟಕ ಅಧ್ಯಕ್ಷೆ ಜ್ಯೋತಿ ಮಾರ್ಲಾ, ನಿವೃತ್ತ ಶಿಕ್ಷಣಾಧಿಕಾರಿ ಸತ್ಯಕುಮಾರ ಭಾಗೋಡಿ, ಇದ್ದರು
ಮಹಾದೇವಪ್ಪ ಗೋಣಿ ನಿರೂಪಿಸಿದರು
ಕಾಶಿನ್ನಾಥ ನಿಡಗುಂದಾ ಸ್ವಾಗತಿಸಿದರು
ಬಿಚ್ಚಪ್ಪ ಬೆಡಗಪಳ್ಳಿ ವಂದಿಸಿದರು
ಕೋಲಿ ಕಬ್ಬಲಿಗ ಸಮಾಜದ ಸರ್ವ ಪಧಾದಿಕಾರಿಗಳು ಉಪಸ್ಥಿತರಿದ್ದರು
ಬಂದತ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು