ಶ್ರಾವಣ ಮಾಸದ ನಿಮಿತ್ಯ ಶರಣರ ದರ್ಶನಕ್ಕೆ ಮುಗಿಬಿದ್ದ ಭಕ್ತಗಣ
ಕಲಬುರಗಿ ನಗರದಲ್ಲಿನ ಶರಣಬಸವೇಶ್ವರ ದೇವಾಲಯ
ಶ್ರಾವಣ ಮಾಸದ ಕೊನೆಯ ಸೋಮವಾರದ ನಿಮಿತ್ಯ ದೇವಾಲಯಕ್ಕೆ ಹರಿದು ಬಂದ ಭಕ್ತಾದಿಗಳು
ಕಾಯಿ, ಕರ್ಪೂರದೊಂದಿಗೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯಲು ಮುಂದಾದ ಭಕ್ತರು
ಜಿಟಿ ಜಿಟಿ ಮಳೆಯಲ್ಲೂ ರಾತ್ರಿಯಾದರೂ ದರ್ಶನಕ್ಕಾಗಿ ಕಾಯುತ್ತಿರುವ ಭಕ್ತಾದಿಗಳು
ಶ್ರಾವಣ ಮಾಸದ ಕೊನೆಯ ದಿನವಾದ್ದರಿಂದ ಪುರಾಣ, ಪ್ರವಚನಗಳನ್ನು ಆಲಿಸುತ್ತಿರುವ ಭಕ್ತಾದಿಗಳು
ಕಲಬುರಗಿ ಜಿಲ್ಲೆ ಸೇರಿದಂತೆ ಹಲವು ಕಡೆಗಳಿಂದ ಶರಣರ ದರ್ಶನಕ್ಕೆ ಹರಿದು ಬಂದ ಭಕ್ತರು
ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ
ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೇಂಜ್, ಯೇಲ್ಲೋ ಅಲರ್ಟ್ ಘೋಷಣೆ
ಮಳೆಯನ್ನೂ ಲೆಕ್ಕಿಸದೇ ದರ್ಶನಕ್ಕಾಗಿ ಕಾಯುತ್ತಿರುವ ಭಕ್ತಾದಿಗಳು