ಮೊಳಕಾಲ್ಕೂರು ಕ್ಷೇತ್ರದ ಗೌರ ಸಮುದ್ರದಲ್ಲಿ ಗೌರಸಮುದ್ರ ಮಾರಮ್ಮನ ಜಾತ್ರೆಯು ಸಡಗರ ಸಂಭ್ರಮಗಳಿಂದ ನಡೆದಿದ್ದು, ಜಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಮಾರಮ್ಮನ ಜಾತ್ರೆ ಮತ್ತು ದರ್ಶನಕ್ಕಾಗಿ ಲಕ್ಷಾಂತರ ಭಕ್ತರು, ರಾಜ್ಯದ ಮೂಲೆ ಮೂಲೆಗಳಿಂದ ಅಲ್ಲದೆ, ನೆರೆಯ ಆಂಧ್ರ ಪ್ರದೇಶದಿಂದಲೂ ಭಕ್ತರು ಆಗಮಿಸಿದ್ದರು. ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ತಡೆಯಲು ಬಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಭಕ್ತರು ತಮ್ಮ ಹರಕೆ ತೀರಿಸಿ ದರ್ಶನ ಪಡೆದುಕೊಂಡರು.
ಮೊಳಕಾಲ್ಕೂರು ಕ್ಷೇತ್ರದಲ್ಲಿ ಅದ್ದೂರಿಯಾಗಿ ನಡೆದ ಮಾರಮ್ಮನ ಜಾತ್ರೆ
RELATED ARTICLES
Recent Comments
Hello world!
ಮೇಲೆ