ಮೀನು ಹಿಡಿಯಲು ಹೋಗಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ವ್ಯೆಕ್ತಿ
ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಕುರಕುಂಟಾ ಗ್ರಾಮದಲ್ಲಿ ಘಟನೆ
ಕುರಕುಂಟಾ ಗ್ರಾಮದ ರಾಜು ನಾಮವಾರ 38 ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿ
ಸತತ ಮಳೆಯಿಂದ ತುಂಬಿ ಹರಿಯುತ್ತಿದ್ದ ಹಳ್ಳ
ಅಗ್ನಿಶಾಮಕ ಸಿಬ್ಬಂಧಿ ಮತ್ತು ಪೊಲೀಸರಿಂದ ಶೋಧ ಕಾರ್ಯ
ಕುರಕುಂಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
: ಮೀನು ಹಿಡಿಯಲು ಹೋಗಿ ಹಳ್ಳದಲ್ಲಿ ರಾಜು ನಾಮವಾರ ಕೊಚ್ಚಿ ಹೋದ ಪ್ರಕರಣ
ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲುಕಿನ ಕುರಕುಂಟಾ ಗ್ರಾಮದಲ್ಲಿ ನಡೆದ ಘಟನೆ
ರಾಜು ನಾಮವಾರ ಗಾಗಿ ಮುಂದುವರೆದ ಶೋಧ ಕಾರ್ಯ
ಎಸ್ ಡಿ ಆರ್ ಎಫ್ , ಅಗ್ನಿಶಾಮಕ ಸಿಬ್ಬಂಧಿಯಿಂದ ಶೋಧ ಕಾರ್ಯ
ಸ್ಥಳಕ್ಕೆ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಭೇಟಿ
ರಾಜು ನಾಮವಾರ ಶೋಧ ಕಾರ್ಯದ ಬಗ್ಗೆ ಪರಿಶೀಲನೆ
ರಾಜು ನಾಮವಾರ ಕುಟುಂಬಕ್ಕೆ ಸಾಂತ್ವಾನ ಹೇಳಿದ ರಾಜಕುಮಾರ್ ಪಾಟೀಲ್ ತೇಲ್ಕೂರ್