ಪ್ರಹ್ಲಾದ ಜೋಶಿ ಆರು ತಿಂಗಳಲ್ಲಿ ಕೇಂದ್ರ ಸರ್ಕಾರ ಬಿಳುತ್ತೆ ಎಂದು ಹೇಳಿಕೆ ನೀಡಿದ್ದ ರಾಜ್ಯ ಸಚಿವ ಕೆ ಜಿ ಜಾರ್ಜ್ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೌಂಟರ್ ಕೊಟ್ಟಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೀಶ್ವರ ಪಟ್ಟಣದಲ್ಲಿ ಮಾತನಾಡಿದರು, ಮೊದಲು ತಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಯೋಚನೆ ಮಾಡಲಿ, ನಮ್ಮ ಸುಭದ್ರವಾಗಿದೆ ಇದೆ. ನರೇಂದ್ರ ಮೋದಿಯವರು ಐದು ವರ್ಷ ಪ್ರಧಾನಿ ಆಗಿರುತ್ತಾರೆ ಎಂದರು
ಐದು ವರ್ಷಗಳ ಕಾಲ ಮೋದಿಯವರು ಆಡಳಿತ: ಪ್ರಹ್ಲಾದ ಜೋಶಿ
RELATED ARTICLES
Recent Comments
Hello world!
ಮೇಲೆ