ಸಡಗರ ಸಂಭ್ರಮದಿಂದ ಬಂಡೆ ರಾಚೋಟೇಶ್ವರ ಜಾತ್ರೆ ನಡೆಯಿತು.ಯಾದಗಿರಿ ತಾಲೂಕಿನ ಕಾಳಾಬೆಳಗುಂದಿ ಗ್ರಾಮದಲ್ಲಿ ವೈಭವದಿಂದ ಜಾತ್ರೆ ನಡೆಯಿತು.ಬಂಡೇ ರಾಚೋಟೇಶ್ವರ ಜಾತ್ರೆಯಲ್ಲಿ ಬೃಹತ್ ಬಂಡೆಗಲ್ಲುಗಳ ಮೇಲೆ ಭಕ್ತರು ಭಕ್ಷ್ಯ ಭೋಜನ ಸವಿಯುವದು ವಿಶೇಷವಾಗಿದೆ.ರಾಚೋಟೇಶ್ವರ ದೇವರ ಮಂದಿರ ಬಂಡೆ ಗಲ್ಲುಗಳ ಮೇಲೆ ನಿರ್ಮಾಣ ಮಾಡಲಾಗಿದ್ದು,ಹೀಗಾಗಿ ಭಗವಂತ ನೆಲೆಸಿರುವ ಬಂಡೆಗಲ್ಲುಗಳ ಮೇಲೆ ಊಟ ಮಾಡಿದರೆ ಒಳಿತಾಗುತ್ತದೆಂದು ಭಕ್ತರ ನಂಬಿಕೆಯಾಗಿದ್ದು,ಹೀಗಾಗಿ ಭಕ್ತರು ಬಂಡೆ ಗಲ್ಲುಗಳ ಮೇಲೆ ಜಾತ್ರೆಯಲ್ಲಿ ಭೋಜನ ಸವಿಯುತ್ತಾರೆ.ರಾಜ್ಯದ ವಿವಿಧ ಭಾಗದಿಂದ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು
ಯಾದಗಿರಿ ತಾಲೂಕಿನ ಕಾಳಾ ಬೆಳಗುಂದಿ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ನಡೆದ ಬಂಡೆ ರಾಚೋಟೇಶ್ವರ ಜಾತ್ರೆ
RELATED ARTICLES
Recent Comments
Hello world!
ಮೇಲೆ