Home Uncategorized ರಾಜ್ಯಪಾಲರ ವಿರುದ್ಧ ಚಿಕ್ಕೋಡಿ ಪಟ್ಟಣದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ರಾಜ್ಯಪಾಲರ ವಿರುದ್ಧ ಚಿಕ್ಕೋಡಿ ಪಟ್ಟಣದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

0

ರಾಜ್ಯಪಾಲರು ತಕ್ಷಣ ಸಿಎಂ  ಸಿದ್ದರಾಮಯ್ಯ ವಿರುದ್ಧ ನೀಡಿರುವ ಪ್ರಾಸಿಕ್ಯೂಶನ್ ಆದೇಶ ವಾಪಸ್ ಪಡೆಯಬೇಕು

ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಆಗ್ರಹ

ರಾಜ್ಯಪಾಲರ ವಿರುದ್ಧ ಚಿಕ್ಕೋಡಿ ಪಟ್ಟಣದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಪ್ರತಿಭಟನೆ ಬಳಿಕ ಪ್ರಿಯಾಂಕಾ ಜಾರಕಿಹೊಳಿ ಆಗ್ರಹ

ಸಿಎಂ ಸಿದ್ದರಾಮಯ್ಯ ವಿರುದ್ಧ ಬೇಸ್ ಲೆಸ್ ಆರೋಪ ಹಾಕಲಾಗಿದೆ

ರಾಜ್ಯದಲ್ಲಿ ಸರಕಾರವನ್ನ ಅಭದ್ರಗೊಳಿಸಿವ ಕಾರ್ಯ ಮಾಡಲಾಗುತ್ತಿದೆ

ಕಾಂಗ್ರೆಸ್ ಪಕ್ಷದವರು ಎಲ್ಲರೂ ಒಗ್ಗಟ್ಟಾಗಿ ರಾಜ್ಯಪಾಲರ ನಡೆಯನ್ನ ವಿರೋಧ ಮಾಡುತ್ತೇವೆ

ಸಂವಿಧಾನದ ವಿರೋಧವಾಗಿ ಕೇಂದ್ರ ಬಿಜೆಪಿ ಕಾರ್ಯ ನಿರ್ವಹಿಸುತ್ತಿದೆ

ಈ ಕುರಿತು ಸಂಸತ್ತನಲ್ಲೂ ಧ್ವನಿ ಎತ್ತುತ್ತೇವೆ

ಚಿಕ್ಕೋಡಿ ಪಟ್ಟಣದಲ್ಲಿ ಮಾದ್ಯಮಗಳಿಗೆ  ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿಕೆ

LEAVE A REPLY

Please enter your comment!
Please enter your name here

error: Content is protected !!