Home Uncategorized ಮಂಕಿ ಪಾಕ್ಸ್ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ

ಮಂಕಿ ಪಾಕ್ಸ್ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ

0

. ಮಂಕಿ ಪಾಕ್ಸ್ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ದಿನೇಶ್ ಗುಂಡುರಾವ್

ಸಭೆ ಬಳಿಕೆ ಮಾದ್ಯಮಗಳಿಗೆ ಸಚಿವ ಗುಂಡುರಾವ್ ಮಾಹಿತಿ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ

ವಿಕಾಸ ಸೌಧದಲ್ಲಿ ನಡೆಯುತ್ತಿರುವ ಸುದ್ದಿಗೋಷ್ಠಿ

ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿಕೆ

ಮಂಕಿ ಪಾಕ್ಸ್ ವಿಚಾರವಾಗಿ ಸಭೆ ಮಾಡಲಾಯ್ತು

ಕೇಂದ್ರ ಸರ್ಕಾರ ಕೂಡ ಸಭೆ ಮಾಡಿ ಮಾಹಿತಿ ಒದಗಿಸಿದೆ

ಆಫ್ರೀಕಾ ಸುತ್ತಲಿನ ದೇಶದಲದಲ್ಲಿ ಮಂಕಿಪಾಕ್ಸ್ ಪತ್ತೆಯಾಗಿದೆ

ಇದು ಮೊದಲಿನಿಂದಲೂ ಇತ್ತು

2022ರಲ್ಲಿಯೂ ಮಂಕಿಪಾಕ್ಸದ ಬಗ್ಗೆ ಪಬ್ಲಿಕ್ ಎಮರ್ಜೆನ್ಸಿ ಘೋಷಣೆ ಮಾಡಲಾಗಿತ್ತು

2023ರವರೆಗೆ ಅದು ಇತ್ತು

ಈಗ ಹೊಸ ವೇರಿಯೆಂಟ್ ಮಂಕಿಪಾಕ್ಸ್ ಪತ್ತೆಯಾಗಿದ್ದು

ಈಗ ಮತ್ತೆ ಪಬ್ಲಿಕ್ ಹೆಲ್ತ್ ಎಮರ್ಜೆನ್ಸಿ ಘೋಷಣೆ ಮಾಡಿದೆ

2022ರಿಂದ ನಮ್ಮ ದೇಶದಲ್ಲಿ 32ಜನರಿಗೆ ಮಂಕಿಪಾಕ್ಸ್ ಪಾಸಿಟಿವ್ ಇತ್ತು

ಹೊಸ ಮಂಕಿಪಾಕ್ಸ್ನ ವೇರಿಯಂಟ್ ಇದುವರೆಗೂ ನಮ್ಮ ದೇಶದಲ್ಲಿ ಪತ್ತೆಯಾಗಿಲ್ಲ

ಕೇಂದ್ರ ಸರ್ಕಾರ ಏರ್ ಪೊರ್ಟ್ಗಳ ಮೇಲೆ ನಿಗಾ ಇಟ್ಟಿದೆ

ಮುಂದಿನ ದಿನಗಳಲ್ಲಿ ಏನಾದರೂ ಮಂಕಿ ಪಾಕ್ಸ್ ಪತ್ತೆ ಯಾದರೆ ಅದನ್ನ ಕಂಟ್ರೋಲ್ ಮಾಡಲು ನಾವು ಈಗಾಗಲೇ ಸಿದ್ದರಾಗಿದ್ದೇವೆ

1-10%ಜನರಿಗೆ ಹೊಸ ಮಂಕಿ ಪಾಕ್ಸ್ ನಿಂದ ಸೀರಿಯಸ್ ಆಗಬಹುದು

ಕೇಂದ್ರ ಸರ್ಕಾರ ಸ್ಕ್ರೀನಿಂಗ್ ಬಗ್ಗೆ ಏನೂ ಆದೇಶ ಮಾಡಿಲ್ಲ

ಆದರೆ ಅಧೀಕಾರಿಗಳಿಗೆ  ಮಾಹಿತಿ ನೀಡಿ ಎಚ್ಚರ ವಹಿಸುವಂತೆ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here

error: Content is protected !!