ಡಿ. ದೇವರಾಜ ಅರಸುರವರ 109ನೇ ಜಯಂತ್ಯೋತ್ಸವ ಹಾಗು ಶ್ರೀ ನಾರಾಯಣ ಗುರು ಕಾರ್ಯಕ್ರಮವನ್ನು ವಿವಿಧ ಅತಿಥಿ ಗಣ್ಯರ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಅರಸುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಿತ್ತಾಪುರ ತಹಸೀಲ್ ಕಚೇರಿ ಯಲ್ಲಿ ಆಚರಿಸಲಾಯಿತು