ಸಹೋದರನ ಸುರಕ್ಷತೆಗೆ ರಾಷ್ಟ ಧ್ವಜ ಕ್ಕೆ ರಾಖಿ ಕಟ್ಟಿ ರಕ್ಷಾ ಬಂಧನ ಹಬ್ಬ ಸಂಭ್ರಮ ದಿಂದ ಆಚರಿಸಿ ಸಹೋದರಿ ವಚನಶ್ರೀ ಬಿರಾದಾರ……
ಆಂಕರ :- ಭಾರತಿಯ ಸೇನೆಗೆ ಇತಿಚೆಗೆ ಸೇವೆಗೆ ಸೇರಿದ ಸಹೋದರ ಬಸವಕೀರಣ ಬೀರಾದರ ರಕ್ಷಾ ಬಂಧನದ ಹಬ್ಬದ ದಿನ ಸಹೋದರ ದೇಶ ಸೇವೆಯಲ್ಲಿ ನಿರತರಾದ ಸಹೋದರ ಬಸವಕೀರಣ ನನ್ನು ಸ್ಮರಿಸಿ ರಾಷ್ಟ್ರದ ಧ್ವಜ ಕ್ಕೆ ಗೌರವ ಸಲಿಸಿ ರಾಖಿ ಕಟ್ಟಿದ ಸಹೋದರಿ ವಚನಶ್ರೀ ಬಿರಾದಾರ..
ಕಳೆದ ಐದು ತಿಂಗಳ ಹಿಂದೆ ಭಾರತೀಯ ಸೇನೆಗೆ ಸೇರಿದ ಸಹೋದರ ಬಸವಕೀರಣ ಬೀರಾದರ ಮೂಲತ ಭಾಲ್ಕಿ ತಾಲೂಕಿನ ಚೆಂದಾಪುರ ಗ್ರಾಮದವರು ನಗರದ ಆದರ್ಶ ಕಾಲೋನಿಯ ಮನೆಯಲ್ಲಿ ರಕ್ಷಾ ಬಂಧನ ಹಬ್ಬ ಆಚರಿದ್ರು….
ಅಕ್ಕಾ ವಚನಶ್ರೀ ಬಿರಾದಾರ ನಗರದ
ಶ್ರೀರಾಮ ಫೈನಾನ್ಸ್ ನಲ್ಲಿ ಕ್ಯಾಸಿಯರ ಆಗಿ ಸೇವೆ ಸಲಿಸುತ್ತಿದ್ದಾಳೆ…
ಸಹೋದರ-ಸಹೋದರಿಯರ ನಡುವಿನ ಬಾಂಧವ್ಯವನ್ನು ವೃದ್ಧಿಸುವ ಹಬ್ಬ ರಕ್ಷಾ ಬಂಧನ ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳಲ್ಲಿ ವಿಶೇಷವಾಗಿ ರಕ್ಷಾ ಬಂಧನ ಹಬ್ಬ ಆಚರಣೆ ಮಾಡಲಾಗುತ್ತದೆ
ಸಹೋದರಿ ತಮ್ಮ ಸಹೋದರನ ಕೈಗೆ ರಾಖಿ ಕಟ್ಟುವ ಬದಲು ರಾಷ್ಟ್ರದ ದ್ವಜಕ್ಕೆ ಗೌರವ ಸಲ್ಲಿಸಿ ರಾಷ್ಟ್ರದ ಧ್ವಜಕ್ಕೆ ರಾಖಿ ಕಟ್ಟಿ ಸಹೋದರನ ಯೋಗಕ್ಷೇಮ ಮತ್ತು ಯಶಸ್ಸಿಗಾಗಿ ಪ್ರಾರ್ಥನೆ ಮಾಡಲಾಯಿತು. ಸಹೋದರಿಯರ ಸುರಕ್ಷತೆಗಾಗಿ ಸಹೋದರ ಸದಾ ಬದ್ಧನಾಗಿರುತ್ತಾನೆ ಎಂಬುದು ಈ ಹಬ್ಬದ ಸಂಕೇತ ರಕ್ಷಾ ಬಂಧನ ಹಬ್ಬ ಬೀದರ ನಗರದಲ್ಲಿ ಸಂಭ್ರಮದಿಂದ ರಕ್ಷಾ ಬಂಧನ ಹಬ್ಬ ಆಚರಣೆಗೆ ಮಾಡಲಾಯಿತು…….
ಭಾರತೀಯ ಸೇನೆಯಲ್ಲಿ ಸೇವೆ ಸಲಿಸುತ್ತಿರುವ ಎಲ್ಲಾ ಸಹೋದರರಿಗೆ ರಾಖಿಕಟ್ಟಲಾಗಿದ್ದೆ ರಾಷ್ಟ್ರ ಧ್ವಜ ಕ್ಕೆ ರಾಖಿ ಕಟ್ಟಿ ಎಲ್ಲಾ ಸಹೋದರ.ಯೋಗಕ್ಷೇಮ ಮತ್ತು ಯಶಸ್ಸಿಗಾಗಿ ಪ್ರಾರ್ಥನೆ ಸಲಿಸಿದೆ ವಚನಶ್ರೀ ಬಿರಾದಾರ………..





