Home Uncategorized ತಲೆ ಕೆಳಗೆ ಮಾಡಿ‌ ಕೋತಿ ಜಮೀನು ಒಂದರಲ್ಲಿ ಕೋತಿ ಆಟ ಆಡಿರುವ ಘಟನೆ, ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ ಕಂಡು ಬಂದಿದೆ

ತಲೆ ಕೆಳಗೆ ಮಾಡಿ‌ ಕೋತಿ ಜಮೀನು ಒಂದರಲ್ಲಿ ಕೋತಿ ಆಟ ಆಡಿರುವ ಘಟನೆ, ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ ಕಂಡು ಬಂದಿದೆ

0

ತಲೆ ಕೆಳಗೆ ಮಾಡಿ‌ ಕೋತಿ ಜಮೀನು ಒಂದರಲ್ಲಿ ಕೋತಿ ಆಟ ಆಡಿರುವ ಘಟನೆ, ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ ಕಂಡು ಬಂದಿದೆ. ಯಲಕಪಳ್ಳಿ ಗ್ರಾಮದ ಖತಲಪ್ಪ ಎಂಬ ರೈತನಿಗೆ ಸೇರಿದ ಜಮೀನಿನಲ್ಲಿ ಹೆಸರು ಬೆಳೆದ ಬೆಳೆಯಲ್ಲಿ‌ ಕೋತಿ ತಲೆ ಕೆಳಗೆ ಮಾಡಿ ಓಡಾಡ್ತಿರೋ ವಿಡಿಯೋ ಸಖತ್ ವೈರಲ್ ಆಗಿದೆ.. ಕೋತಿಯ ಈ ಆಟವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದಿದ್ದು ಇದೀಗ ಸಕತ್ ವೈರಲ್ ಆಗುತ್ತಿದೆ.‌

LEAVE A REPLY

Please enter your comment!
Please enter your name here

error: Content is protected !!