ಪಿಎಸ್ ಐ ಪರಶುರಾಮ ಅವರು ನಿಧನರಾದ ಹಿನ್ನಲೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಇಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪರಶುರಾಮ ಅವರು ಕಾರ್ಯನಿರ್ವಹಣೆ ಮಾಡಿರುವ ನಗರ ಠಾಣೆಯಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಮೃತ ಪಿಎಸ್ ಐ ಪರಶುರಾಮ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಲಾಯಿತು. ಈ ವೇಳೆ ಡಿವೈಎಸ್ಪಿ ಅರುಣಕುಮಾರ್ ಕೊಳ್ಳುರು, ಸಿಪಿಐ ಸುನೀಲ್ ಮೂಲಿಮನಿ, ಸೈದಾಪುರ ಪಿಐ ವಿನಾಯಕ ರಾಠೋಡ, ಪಿಎಸ್ ಐ ಹಣಮಂತ ಬಂಕಲಗಿ, ಟ್ರಾಫಿಕ್ ಪಿಎಸ್ ಐ ವಿರೇಶ್, ಪೊಲೀಸ್ ಸಿಬ್ಬಂದಿಗಳಾದ ವೈಜನಾಥ ಮಲ್ಕಪ್ಪಗೋಳ್ ಇದ್ದರು
ಪಿಎಸ್ ಐ ಪರಶುರಾಮ ನಿಧನ: ಪೊಲೀಸ್ ಠಾಣೆಯಲ್ಲಿ ಶ್ರದ್ಧಾಂಜಲಿ ಸಲ್ಲಿಕೆ
RELATED ARTICLES
Recent Comments
ಮೇಲೆ Hello world!





