ಶಾಶ್ವತ ಕಡಿವಾಣ ಹಾಕಲೇಬೇಕು ಎಂದು ಪಣ ತೊಟ್ಟಿರುವ ನಮ್ಮ ಮೆಟ್ರೋ, ಈ ಹಿಂದೆ ಈ ರೀತಿಯ ಆತ್ಮಹತ್ಯೆ ಪ್ರಕರಣಗಳು ಆದಾಗ ಮ್ಯಾನ್ ಪವರ್ ಹೆಚ್ಚು ಮಾಡಿದ್ದರು. ಜೊತೆಗೆ ಜನದಟ್ಟಣೆ ಇರುವ ಸ್ಟೇಷನ್ಗಳಲ್ಲಿ ಬ್ಯಾರಿಕೇಡ್ ಆಳವಡಿಸಿದ್ದರು. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳೋರನ್ನ ತಡೆಯಲು ಆಗೋಲ್ಲ, ಆಕಸ್ಮಿಕವಾಗಿ ಹಳಿ ಮೇಲೆ ಬಿದ್ದ ಉದಾಹರಣೆಗಳೇ ಇಲ್ಲ. ಖಾಸಗಿ ಕಂಪನಿಗೆ 452 ಕೋಟಿ ರೂಪಾಯಿ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿದೆ.
Home Uncategorized ಶಾಶ್ವತ ಕಡಿವಾಣ ಹಾಕಲೇಬೇಕು ಎಂದು ಪಣ ತೊಟ್ಟಿರುವ ನಮ್ಮ ಮೆಟ್ರೋ, ಈ ಹಿಂದೆ ಈ ರೀತಿಯ ಆತ್ಮಹತ್ಯೆ ಪ್ರಕರಣಗಳು ಆದಾಗ ಮ್ಯಾನ್ ಪವರ್ ಹೆಚ್ಚು ಮಾಡಿದ್ದರು