Home Uncategorized ಬೆಂಗಳೂರಿನಲ್ಲಿ ಕಳಪೆ ಮಟ್ಟದ ಮಾಂಸ ಪೂರೈಕೆ ಸಂಬಂಧಿಸಿ 108 ಹೋಟೆಲ್ಗಳ ಭವಿಷ್ಯ ಇಂದಿನ ರಿಪೋರ್ಟ್ ಮೇಲೆ ನಿಂತಿವೆ

ಬೆಂಗಳೂರಿನಲ್ಲಿ ಕಳಪೆ ಮಟ್ಟದ ಮಾಂಸ ಪೂರೈಕೆ ಸಂಬಂಧಿಸಿ 108 ಹೋಟೆಲ್ಗಳ ಭವಿಷ್ಯ ಇಂದಿನ ರಿಪೋರ್ಟ್ ಮೇಲೆ ನಿಂತಿವೆ

0

ಬೆಂಗಳೂರಿನಲ್ಲಿ ಕಳಪೆ ಮಟ್ಟದ ಮಾಂಸ ಪೂರೈಕೆ ಸಂಬಂಧಿಸಿ 108 ಹೋಟೆಲ್‌ಗಳ ಭವಿಷ್ಯ ಇಂದಿನ ರಿಪೋರ್ಟ್ ಮೇಲೆ ನಿಂತಿವೆ. ಈ ಮಾಂಸ ನಗರದ 108 ಹೋಟೆಲ್‌ಗಳಿಗೆ ಸಪ್ಪೆ ಆಗ್ತಿತ್ತು. ರಿಪೋರ್ಟ್ ನಲ್ಲಿ ಮಾಂಸ ಶುಚಿತ್ವ ಇಲ್ಲವೆಂದು ಬಂದರೆ ಹೋಟೆಲ್ ಗಳಿಗೆ ಸಂಕಷ್ಟ ಎದುರಾಗಲಿದೆ. ಮಾಂಸ ಸಾಗಾಟ ಮಾಡಿದವರ ಜೊತೆಗೆ ಹೋಟೆಲ್ ಮಾಲೀಕರಿಗೂ ಸಂಕಷ್ಟ ಫಿಕ್ಸ್ ಆಗಿದೆ.

LEAVE A REPLY

Please enter your comment!
Please enter your name here

error: Content is protected !!