Home Uncategorized ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ

ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ

0

ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕಾರ್ಕಳ ತಾಲೂಕಿನ ರೆಂಜಾಳದಲ್ಲಿ ದಾಖಲೆಯ 319. 5 ಮಿ. ಮೀಟರ್ ಮಳೆ.

ಕಾರ್ಕಳದ ಸಾಣೂರು ಗ್ರಾಮದಲ್ಲಿ 290 ಮಿಲಿಮೀಟರ್ ಮಳೆ. ಕುಂದಾಪುರ ತಾಲೂಕಿನ ಮಡಾಮಕ್ಕಿಯಲ್ಲಿ 279 ಮಿಲಿಮೀಟರ್ ಮಳೆ. ಹೆಬ್ರಿ ತಾಲೂಕಿನಲ್ಲಿ 127 ಅತೀ ಹೆಚ್ಚು ಮಳೆ ದಾಖಲು.

ಕಾರ್ಕಳ ತಾಲೂಕಿನಲ್ಲಿ 120ಮಿಟರ್ ಮಳೆ. ಉಡುಪಿ ಜಿಲ್ಲೆಯ ಸರಾಸರಿ 97 ಮಿಲಿಮೀಟರ್ ಮಳೆ ಪ್ರಮಾಣ. ಕುಂದಾಪುರ ತಾಲೂಕಿನಲ್ಲಿ 90 ಮಿ. ಮೀ ಮಳೆ ದಾಖಲಾಗಿದೆ.

LEAVE A REPLY

Please enter your comment!
Please enter your name here

error: Content is protected !!