ರಾತ್ರಿಯಿಡಿ ಸುರಿದ ಮಳೆಯಿಂದ ಮತ್ತೆ ಕೋಟ ಭಾಗದಲ್ಲಿ ನೆರೆಯ ಭೀತಿ ಉಂಟಾಗಿದೆ. ಎರಡನೇ ಬಾರಿಗೆ ಕೋಟ ಬೆಟ್ಲಕ್ಕಿ, ಬನ್ನಾಡಿ, ವಡ್ಡರ್ಸೆ ಪರಿಸರದಲ್ಲಿ ಮತ್ತೆ ನೆರೆ ಭೀತಿಯಾಗಿದ್ದು. ಹೆಚ್ಚುತ್ತಲೆ ಇರುವ ಸುತ್ತಮುತ್ತಲಿನ ನೆರೆಯ ನೀರು
e ನೀರು ಹೆಚ್ಚಾದರೆ ಕೋಟ, ಬನ್ನಾಡಿ ಬೆಟ್ಟಕ್ಕಿ ಪರಿಸರದಿಂದ ಸಾಬೈಕಟ್ಟೆ ಮಾರ್ಗ ಬಂದ್ ಆಗುವ ಸಾಧ್ಯತೆ ಇದ್ದು ಹಲವಾರು ಕೃಷಿ ಭೂಮಿ ಮತ್ತೆ ಹಾನಿಯಾಗಿದೆ





