ಮಕ್ಕಳಿಗೆ ರಾಗಿಯ ಮಹತ್ವ ತಿಳಿಸಲು ಉದ್ದೇಶದಿಂದ ನಮ್ಮ ಶಾಲೆಯಲ್ಲಿ ಇಂದು ರಾಗಿ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಇಂಡಸ್ ವ್ಯಾಲಿ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಟಿ. ಚಿಕ್ಕಣ್ಣ ಹೇಳಿದರು. ಶಾ
ಲೆಯಲ್ಲಿ ಹಮ್ಮಿಕೊಂಡಿದ್ದ ರಾಗಿ ದಿನಾಚರಣೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪಿಜ್ಜಾ ಬರ್ಗರ್ ಹಾಗೂ ರಸ್ತೆಯ ಅಕ್ಕಪಕ್ಕ ಇರುವಂತಹ ಜಿಂಕ್ ಪಾನಿ ಪುರಿ ಗೋಬಿ ಮಂಚೂರಿ ಎಗ್ ರೈಸ್ ಇತರೆ ಆಹಾರ ಪದಾರ್ಥಗಳ ಬಳಕೆ ಇಂದ ಆರೋಗ್ಯಕ್ಕೆ ಹಾನಿಕರವಾಗುತ್ತದೆ. ರಾಗಿ ಬಳಕೆ ಆರೋಗ್ಯ ಉತ್ತಮ ಎಂದರು.





