Home Uncategorized ಸಾರಿಗೆ ಬಸ್ ಸೌಲಭ್ಯವಿಲ್ಲದೇ ಪ್ರಯಾಣಿಕರ ಪರದಾಟ

ಸಾರಿಗೆ ಬಸ್ ಸೌಲಭ್ಯವಿಲ್ಲದೇ ಪ್ರಯಾಣಿಕರ ಪರದಾಟ

0
ಸಾರಿಗೆ ಬಸ್ ಸೌಲಭ್ಯವಿಲ್ಲದೇ ಪ್ರಯಾಣಿಕರ ಪರದಾಟ

ಸಾರಿಗೆ ಬಸ್ ಸೌಲಭ್ಯವಿಲ್ಲದೇ ಪ್ರಯಾಣಿಕರ ಪರದಾಟ

ಯಾದಗಿರಿ ಟು ಸೇಡಂಗೆ ತೆರಳಬೇಕಾದ ಪ್ರಯಾಣಿಕರ ಪರದಾಟ

ಯಾದಗಿರಿ ನಗರದ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

ಯಾದಗಿರಿಯಿಂದ ಸೇಡಂಗೆ ನಿತ್ಯ ಎರಡು ಬಸ್ ಓಡಾಟ

ನಿತ್ಯ ಪ್ರಯಾಣಿಕರಿಂದ ಪುಲ್ ರಶ್ ಆಗ್ತಿರುವ ಸಾರಿಗೆ ಬಸ್

ಬಸ್ ಪುಲ್ ರಶ್ ಹಿನ್ನಲೆ ಡೋರ್ ಬಳಿ ಒಬ್ಬರ ಮೇಲೊಬ್ಬರು ಜೋತು ಬಿದ್ದು ಪ್ರಯಾಣ

ಇನ್ನೂ ಕೆಲವೊಂದು ಪ್ರಯಾಣಿಕರು ನಿಲ್ದಾಣದಲ್ಲಿ ವಸತಿ ಉಳಿಯುವ ಸ್ಥಿತಿ

ಬಸ್ ನಲ್ಲಿ ನಿಲ್ಲಲು ಜಾಗೆಯಿಲ್ಲದೇ ಬಸ್ ನಿಲ್ದಾಣದಲ್ಲೇ ಉಳಿಯುತ್ತಿರುವ ಪ್ರಯಾಣಿಕರು

ಹೀಗಾಗಿ ಯಾದಗಿರಿ ಹಾಗೂ ಸೇಡಂ ಮಧ್ಯ ಹೆಚ್ಚಿನ ಬಸ್ ವ್ಯವಸ್ಥೆ ಮಾಡುವಂತೆ ಪ್ರಯಾಣಿಕರ ಒತ್ತಾಯ

LEAVE A REPLY

Please enter your comment!
Please enter your name here

error: Content is protected !!