ಸ್ನೇಹಿತನನ್ನೇ ಬರ್ಬರವಾಗಿ ಕೊಲೆ ಮಾಡಿದ ಬಾಲ್ಯದ ಗೆಳೆಯ
ಸ್ನೇಹಿತ ಕೊಟ್ಟಿದ್ದ ಸಾಲ ವಾಪಸ್ಸು ಕೊಡದಿದ್ದಕ್ಕೆ ಗೆಳೆಯನ ಕೊಲೆ
ಬೀದರ್ ತಾಲೂಕಿನ ಯಾಕತಪುರ ಗ್ರಾಮದ ಬಳಿ ನಡೆದ ಘಟನೆ
ಯಾಸೀನ್ ತನ್ನ ಸ್ನೇಹಿತ ಮೊಹಮ್ಮದ್ ಸೀರಾಜ್ ನನ್ನ ಕೊಲೆ
ತಲೆಗೆ ಸುತ್ತಿಗೆಯಿಂದ ಹೊಡೆದು ಬರ್ಬರ ಕೊಲೆ ಮಾಡಿದ ಯಾಸೀನ್
ತನ್ನ ಬಾಲ್ಯದ ಸ್ನೇಹಿತ ಮೊಮ್ಮದ್ ಸೀರಾಜ್ ನನ್ನ ಕೊಲೆ ಮಾಡಿದ ಸ್ನೇಹಿತ
ಕೊಲೆ ಆರೋಪಿ ಯಾಸೀನ್ ನನ್ನ ವಶಕ್ಕೆ ಪಡೆದು ಪೋಲಿಸ್ ರ ವಿಚಾರಣೆ..,
ಸ್ಥಳಕ್ಕೆ ಬೀದರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್ ಎಲ್ ಭೇಟಿ ಹಾಗೂ ಪರಿಶೀಲನೆ…..
ಮನ್ನಳ್ಳಿ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲೆ,…





