Home Uncategorized ಸುಲೇಪೇಟ ನಲ್ಲಿ ಭಾಜಪ ಕಾರ್ಯಕರ್ತರು ಮದ್ದುಸಿಡಿಸಿ,ಸಿಹಿ ಹಂಚಿ ಸಂಭ್ರಮ

ಸುಲೇಪೇಟ ನಲ್ಲಿ ಭಾಜಪ ಕಾರ್ಯಕರ್ತರು ಮದ್ದುಸಿಡಿಸಿ,ಸಿಹಿ ಹಂಚಿ ಸಂಭ್ರಮ

0
ಸುಲೇಪೇಟ ನಲ್ಲಿ ಭಾಜಪ ಕಾರ್ಯಕರ್ತರು ಮದ್ದುಸಿಡಿಸಿ,ಸಿಹಿ ಹಂಚಿ ಸಂಭ್ರಮ

ಸುಲೇಪೇಟ ನಲ್ಲಿ ಭಾಜಪ ಕಾರ್ಯಕರ್ತರು ಮದ್ದುಸಿಡಿಸಿ,ಸಿಹಿ ಹಂಚಿ ಸಂಭ್ರಮ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು, ಹೌದು ದೇಶದಲ್ಲಿ ಲೋಕಸಭೆ ಚುನಾವಣೆ ಜರುಗಿದ್ದು ಅದರಲ್ಲಿ ಬಿಜೆಪಿ ಪಕ್ಷವು ಮತ್ತೆ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು ನರೇಂದ್ರ ದಾಮೋದರ ದಾಸ್ ಮೋದಿ ಅವರು ಮೊರಾನೆ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಬೆನ್ನೆಲ್ಲೆಯಲ್ಲಿ ಸುಲೇಪೇಟ ಗ್ರಾಮದಲ್ಲಿ ಭಾಜಪ ಕಾರ್ಯಕರ್ತರು ಮದ್ದು ಸಿಡಿಸಿ ಬಸವೇಶ್ವರ ವೃತ್ತಕ್ಕೆ ಗೌರವ ಸಲ್ಲಿಸಿಹಾಗೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ವೃತ್ತಕ್ಕೆ ಗೌರವ ಸಲ್ಲಿಸಿ ಒಬ್ಬರನೊಬ್ಬರು ಸಿಹಿ ಹಂಚಿ ಮೋದಿ ಅವರ ಪರ ಘೋಷಣೆ ಕೂಗುತ್ತ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here

error: Content is protected !!