Home Uncategorized ದೇವೇಗೌಡರ ಭೇಟಿ ಬಳಿಕ ಸಂಸದ ತೇಜಸ್ವಿ ಸೂರ್ಯ ಹೇಳಿಕೆ.

ದೇವೇಗೌಡರ ಭೇಟಿ ಬಳಿಕ ಸಂಸದ ತೇಜಸ್ವಿ ಸೂರ್ಯ ಹೇಳಿಕೆ.

0
ದೇವೇಗೌಡರ ಭೇಟಿ ಬಳಿಕ ಸಂಸದ ತೇಜಸ್ವಿ ಸೂರ್ಯ ಹೇಳಿಕೆ.

ದೇವೇಗೌಡರ ಭೇಟಿ ಬಳಿಕ ಸಂಸದ ತೇಜಸ್ವಿ ಸೂರ್ಯ ಹೇಳಿಕೆ.

ದೇಶದ ಹಿರಿಯ ನಾಯಕರು ದೇವೇಗೌಡರನ್ನು ಭೇಟಿ ಮಾಡಿ,

ಗೆಲುವಿನ ಖುಷಿ ಹಂಚಿಕೊಂಡು, ಅವರ ಆಶೀರ್ವಾದ ಪಡೆದಿದ್ದೇನೆ

ನಾನು ಹೊಸದಾಗಿ ಸಂಸದನಾಗಿ ಆಯ್ಕೆ ಆಗಿದ್ದ ಸಂಧರ್ಭದಲ್ಲಿ ಕೂಡಾ ದೂರವಾಣಿ ಕರೆ ಮಾಡಿ ಮಾತಾಡಿದ್ರು( ಕಳೆದ ಬಾರಿ)

ಅವರ ಅರವತ್ತು ವರ್ಷದ ರಾಜಕೀಯ ಜೀವನದ ಅನುಭವ ನಮ್ಮಂತವರಿಗೆ ಧಾರೆ ಎರೆಯುತ್ತಾರೆ

ರಾಜ್ಯದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ದುರಾಡಳಿತದ ಬಗ್ಗೆಯೂ ಮಾತಾಡಿದ್ರು

ಕಾಂಗ್ರೆಸ್ ಸರ್ಕಾರ ಕಿತ್ತು ಹಾಕುವ ವರೆಗೂ ನಾನು ನಿದ್ದೆ ಮಾಡಲ್ಲ ಅಂದರು

ರಾಜ್ಯದ ಸ್ಥಿತಿ ಬಗ್ಗೆ ಮಾತಾಡುವಾಗ ಅವರ ಕಣ್ಣಲ್ಲಿ ನೀರು ಬಂತು

ಎಲ್ಲಾ ಜೆಡಿ ಎಸ್ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಹೇಳ್ತೀನಿ

LEAVE A REPLY

Please enter your comment!
Please enter your name here

error: Content is protected !!