Home Uncategorized ಬಿಬಿಎಂಪಿ ಶಾಲಾ, ಕಾಲೇಜುಗಳಲ್ಲಿ ನಡಿತ ಬಾರಿ ಗೋಲ್ ಮಾಲ್?

ಬಿಬಿಎಂಪಿ ಶಾಲಾ, ಕಾಲೇಜುಗಳಲ್ಲಿ ನಡಿತ ಬಾರಿ ಗೋಲ್ ಮಾಲ್?

0
ಬಿಬಿಎಂಪಿ ಶಾಲಾ, ಕಾಲೇಜುಗಳಲ್ಲಿ ನಡಿತ ಬಾರಿ ಗೋಲ್ ಮಾಲ್?

ಬಿಬಿಎಂಪಿ ಶಾಲಾ, ಕಾಲೇಜುಗಳಲ್ಲಿ ನಡಿತ ಬಾರಿ ಗೋಲ್ ಮಾಲ್?

ಮಕ್ಕಳ ಹೆಸರಲ್ಲಿ ಲೂಟಿ ಮಾಡಿದ್ರ ಶಾಲಾ ಶಿಕ್ಷಕರು?

ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ, ವಾರ್ಷಿಕೋತ್ಸವಕ್ಕೆ, ಪರೀಕ್ಷೆ ವೆಚ್ಚಕ್ಕೆ ನೀಡಿದ ಹಣ ಗುಳುಂ

ಮಕ್ಕಳ ಶೈಕ್ಷಣಿಕ ಪ್ರವಾಸ, ವಾರ್ಷಿಕೋತ್ಸವ, ಪರೀಕ್ಷೆ ವೆಚ್ಚಕ್ಕೆ ಅಂತ ಬಿಬಿಎಂಪಿಯಿಂದ ಒಂದು ಶಾಲಾ, ಕಾಲೇಜಿಗೆ ಒಂದು ಲಕ್ಷ ಹಣ ನೀಡಲಾಗುತ್ತೆ

ಅದ್ರೆ ಶಾಲಾ, ಕಾಲೇಜು ಶಿಕ್ಷಕರು ಸೆಲ್ಫ್ ಡ್ರಾ ಮಾಡಿರೋದು ಬೆಳಕಿಗೆ

ಶಾಲಾ, ಕಾಲೇಜುಗಳಲ್ಲಿ ಯಾವುದೇ ಕಾರ್ಯಕ್ರಮ ನಡೆದ್ರು ಅರ್ ಟಿ ಜಿ ಎಸ್ ಮುಖೇನ ಹಣ ಪಡೆಯಬೇಕು

ಅದ್ರೆ ಪಾಲಿಕೆ ವ್ಯಾಪ್ತಿಯ 25 ಶಾಲೆ, ಕಾಲೇಜು ಗಳ ಶಿಕ್ಷಕರಿಂದ ಸೆಲ್ಫ್ ಡ್ರಾ

ಶಾಲಾ ಕಾಲೇಜುಗಳ ಶಿಕ್ಷಕರು ಸಲ್ಲಿಸಿದ ಬ್ಯಾಂಕ್ ಪಾಸ್ ಶೀಟ್ ನಲ್ಲಿ ಪರಿಶೀಲಿಸಿದಗ ಘಟನೆ ಬಯಲು

ಈ ಬಗ್ಗೆ ಕಾರಣ ಕೇಳಿ ನೋಟೀಸ್ ನೀಡಿದ ಬಿಬಿಎಂಪಿ ವಿಶೇಷ ಅಯುಕ್ತರು

ಬಿಬಿಎಂಪಿಯ ಎಲ್ಲಾ ಶಾಲೆಗಳಿಗೆ ಖರ್ಚು ವೆಚ್ಚಗಳ ಮಾಹಿತಿ ಕೊಡುವಂತೆ ನೋಟೀಸ್ ಜಾರಿ

LEAVE A REPLY

Please enter your comment!
Please enter your name here

error: Content is protected !!