ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಜಯ್ ಅವರು, ದಿಢೀರ್ ಭೇಟಿ ನೀಡಿ ಪರೀಶಿಲಿಸಿದರು. ಆಸ್ಪತ್ರೆಯ ಎಲ್ಲಾ ವಿಭಾಗಗಳಿಗೂ ಭೇಟಿ ನೀಡಿದರು.
ಸ್ವಚ್ಚತೆ ಬಗ್ಗೆ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಹಾಜರಿ ಪುಸ್ತಕಗಳನ್ನು ನೋಡಿ ವೈದ್ಯರ ಹಾಜರಾತಿಯನ್ನು ಪರೀಕ್ಷಿಸಿದರು. ನಂತರ ಆಸ್ಪತ್ರೆಯ ಸ್ವಚ್ಚತೆಯನ್ನು ಸರಿಯಾದ ನಿಟ್ಟಿನಲ್ಲಿ ಮಾಡಬೇಕು. ಯಾವ ರೋಗಿಗಳಿಗೂ ತೊಂದರೆಯಾಗದಂತೆ ಎಚ್ಚರಿಕೆ ನೀಡಿದರು





