Home Uncategorized ಯಾದಗಿರಿ:ಬಿರುಗಾಳಿ ಮಳೆಗೆ ಹಾರಿ ಹೋದ ಟೀನ್ ಶೆಡ್,

ಯಾದಗಿರಿ:ಬಿರುಗಾಳಿ ಮಳೆಗೆ ಹಾರಿ ಹೋದ ಟೀನ್ ಶೆಡ್,

0
ಯಾದಗಿರಿ:ಬಿರುಗಾಳಿ ಮಳೆಗೆ ಹಾರಿ ಹೋದ ಟೀನ್ ಶೆಡ್,

ಬಿರುಗಾಳಿ ಮಳೆಗೆ ಹಾರಿ ಹೋದ ಟೀನ್ ಶೆಡ್,

ಜಿಲ್ಲೆಯ ಹಲವು ಮನೆಗಳ ಪತ್ರಾಸ್ ಹಾರಿ ಹೋಗಿವೆ,

ಮನೆ ಮೇಲಿನ ಟಿನ್ ಶೆಡ್ ಹಾರಿ ಹೋಗಿ ಬಿದಿಗೆ ಬಿದ್ದ ಹತ್ತಾರು ಕುಟುಂಬ,

ಯಾದಗಿರಿ ಜಿಲ್ಲೆಯ ಚಟ್ನಳ್ಳಿ, ದೋರನಹಳ್ಳಿ, ಹೊಸಳ್ಳಿ ಗ್ರಾಮದ ಹಲವು ಮನೆಗಳಿಗೆ ಹಾನಿ,

ಯಾದಗಿರಿ ನಗರದಲ್ಲಿ ಧರೆಗುರುಳಿದ ವಿದ್ಯುತ್ ಕಂಬಗಳು,

ವಿದ್ಯುತ್ ಸಂಪರ್ಕ ಕಡಿತ..

LEAVE A REPLY

Please enter your comment!
Please enter your name here

error: Content is protected !!