Google search engine

ಎಲ್ಲಾ ಸುದ್ದಿ

00:01:20

ಭಾರತ ನನ್ನ ತವರು ಮತ್ತು ಸ್ಪೂರ್ತಿ: ತಮ್ಮ ಹೇಳಿಕೆಗಳ ವಿವಾದಕ್ಕೆ ರೆಹಮಾನ್ ಸ್ಪಷ್ಟನೆ

ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ತಮ್ಮ ಹೇಳಿಕೆಗಳ ಕುರಿತು ಎದ್ದಿದ್ದ ಟೀಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಭಾರತ ತಮ್ಮ ತವರು ಮತ್ತು ಸ್ಫೂರ್ತಿ ಎಂದು ಹೇಳಿದ್ದಾರೆ. ಸಂಗೀತದ ಮೂಲಕ ಭಾರತದ ಸಂಸ್ಕೃತಿಯನ್ನು ಬೆಸೆಯಲು, ಆಚರಿಸಲು...
00:02:45

ಭಾಲ್ಕಿ ಪಟ್ಟಣದ ಶಾಂತಿಧಾಮದಲ್ಲಿ ಭೀಮಣ್ಣ ಖಂಡ್ರೆ ಅವರ ಅಂತ್ಯ ಸಂಸ್ಕಾರ ಜರಗಲಿದೆ

ಇಂದು ಸಾಯಂಕಾಲ 5 ಗಂಟೆಗೆ ಲಿಂಗಾಯತ ಧರ್ಮದ ವಿಧಿ ವಿಧಾನದ ಪ್ರಕಾರ ಅಂತ್ಯಕ್ರಿಯೆ ಜರುಗಲಿದೆ ಭಾಲ್ಕಿ ಪಟ್ಟಣದ ಶಾಂತಿಧಾಮದಲ್ಲಿ ಅಂತ್ಯ ಸಂಸ್ಕಾರ ಜರಗಲಿದೆ..... ಸಂಸದ ಸಾಗರ ಖಂಡ್ರೆ ಮಾಹಿತಿ
00:03:09

ತೊಗರಿಗೆ 12,500 ರೂಪಾಯಿ ಬೆಂಬಲಬೆಲೆ ಸಹಿತ ನಿಗಧಿಪಡಿಸಲು ಒತ್ತಾಯಿಸಿ ದಿನಾಂಕ 20.01.2026 ರಂದು ಪ್ರತಿಭಟನೆ

ತೊಗರಿಗೆ 12,500 ರೂಪಾಯಿ ಬೆಂಬಲಬೆಲೆ ಸಹಿತ ನಿಗಧಿಪಡಿಸಲು ಒತ್ತಾಯಿಸಿ ದಿನಾಂಕ 20.01.2026 ರಂದು ಎಪಿಎಂಸಿ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಸಲಾಗುವದು ಅಂತ ಸಂಯುಕ್ತ ಹೋರಾಟ - ಕರ್ನಾಟಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ ಕಲಬುರಗಿಯ...
00:03:39

ಜಗದೇವಿಯವರಿಗೆ ನಾಯಿ ದಾಳಿ ಮಾಡಿದ ಘಟನೆ ಕುರಿತಾಗಿ ಯ್ಯಾವುದೇ ಅಧಿಕಾರಿಗಳು ಸ್ಪಂಧನೆ ನೀಡಿಲ್ಲ;ಆರೋಪ

ಕಲಬುರಗಿ ಮಹಾನಗರ ಪಾಲಿಕೆಯ ವಾರ್ಡ ನಂ.31 ಸ್ವಸ್ತಿಕ ನಗರದ ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸುವ ಶ್ರೀಮತಿ ಜಗದೇವಿಯವರಿಗೆ ನಾಯಿ ದಾಳಿ ಮಾಡಿದ ಘಟನೆ ಕುರಿತಾಗಿ ಯ್ಯಾವುದೇ ಅಧಿಕಾರಿಗಳು ಸ್ಪಂಧನೆ ನೀಡಿಲ್ಲ ಅಂತ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಲಾಗಿದೆ...
00:04:51

19-01-2026 ಅವಿನಾಶ ಜಾಧವ ಅವರ ಕಛೇರಿ ಎದುರುಗಡೆ ಧರಣಿ ಸತ್ಯಾಗ್ರಹ

ದಿನಾಂಕ : 19-01-2026 ಸೋಮವಾರ ಸಮಯ ಬೆಳಗ್ಗೆ 10.00 ರಿಂದ ಸಾಯಂಕಾಲ 6 ರವರೆಗೆ ಮಾನ್ಯ ಶ್ರೀ ಅವಿನಾಶ ಜಾಧವಜೀ ಶಾಸಕರು ಚಿಂಚೋಳಿ ಇವರ ಕಛೇರಿ ಎದುರುಗಡೆ ಧರಣಿ ಸತ್ಯಾಗ್ರಹ ನಡೆಸಲಾಗುವದು ಅಂತ...
00:10:09

ಕೊಡದುರ ಗ್ರಾಮದಲ್ಲಿ 12 ಕುರಿ ಕಳ್ಳತನ

ಕೊಡದುರ ಗ್ರಾಮದಲ್ಲಿ 12 ಕುರಿ ಕಳ್ಳತನ ಕಾಳಗಿ ತಾಲೂಕಿನ ಕೊಡದುರ ಗ್ರಾಮದಲ್ಲಿ ಅನ್ನಪೂರ್ಣ ಗಂಡ ವಿಜಯಕುಮಾರ 10 ಕುರಿ.ರಾಜು ವಡೆಯರಾಜ 2 ಕುರಿ ರಾತ್ರಿ 1 ಗಂಟೆಗೆ 12 ಕುರಿಗಳನ್ನು ಕಳ್ಳರು ಹೊತ್ತೊಯ್ದ...
00:01:51

ಸಿಎಂ ಸಿದ್ದರಾಮಯ್ಯ ಇನ್ನೂ 5 ವರ್ಷ ಮುಂದುವರಿಯಲಿ; ಮಾತೆ ಗಂಗಾದೇವಿ

ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ಇನ್ನೂ 5 ವರ್ಷ ಮುಂದುವರಿಯಲಿ ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಐದು ವರ್ಷ ಪೂರ್ಣಾವಧಿ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ....
00:01:44

ಬಸವಕಲ್ಯಾಣ: ಶಾಲೆಗೆ ಭೇಟಿಕೊಟ್ಟ ಡಿಸಿ

ಬಸವಕಲ್ಯಾಣ: ಶಾಲೆಗೆ ಭೇಟಿಕೊಟ್ಟ ಡಿಸಿ ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಚಾಂಗಲೇರ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿದರು. ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳನ್ನು 'ಟೀಚರ್ ಟೀಚರ್' ಎಂದು ಕರೆದರು....
00:00:39

ಚಾಂಗ್ಲೆರಾ ಗ್ರಾಮಕ್ಕೆ ಡಿಸಿ ಭೇಟಿ

ಬೀದರ್: ಚಾಂಗ್ಲೆರಾ ಗ್ರಾಮಕ್ಕೆ ಡಿಸಿ ಭೇಟಿ ಬೀದರ್ ಜಿಲ್ಲೆಯ ಹುಮ್ನಾಬಾದ್ ವಿಧಾನಸಭಾ ಕ್ಷೇತ್ರದ ಚಾಂಗ್ಲಲೇರ ಗ್ರಾಮಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮ ಭೇಟಿ ನೀಡಿ, ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ ಮತ್ತು ರಸ್ತೆ...
00:01:55

ಬೆಂಗಳೂರು: ಪ್ರಹ್ಲಾದ್ ಜೋಷಿ ಸಾರ್ವಜನಿಕ ಚರ್ಚೆಗೆ ಬರಲಿ: ಡಿಕೆ ಸವಾಲ್

ಬೆಂಗಳೂರು: ಪ್ರಹ್ಲಾದ್ ಜೋಷಿ ಸಾರ್ವಜನಿಕ ಚರ್ಚೆಗೆ ಬರಲಿ: ಡಿಕೆ ಸವಾಲ್ ಡಿಸಿಎಂ ಡಿಕೆಶಿ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಮನರೇಗಾ ಹಾಗೂ ವಿಬಿಜಿರಾಮ್ಜಿ ಯೋಜನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ಯುಪಿಎ...

ಸಂಪಾದಕೀಯ

ಇತ್ತೀಚಿನ ಕಾಮೆಂಟ್‌ಗಳು

error: Content is protected !!