Home Uncategorized ಹೆಬ್ಬಗೋಡಿ ರೇವ್ ಪಾರ್ಟಿ ಕೇಸ್ ಸಿಸಿಬಿ ಪೊಲೀಸ್ರಿಂದ ತನಿಖೆ ಚುರುಕು

ಹೆಬ್ಬಗೋಡಿ ರೇವ್ ಪಾರ್ಟಿ ಕೇಸ್ ಸಿಸಿಬಿ ಪೊಲೀಸ್ರಿಂದ ತನಿಖೆ ಚುರುಕು

0
ಹೆಬ್ಬಗೋಡಿ ರೇವ್ ಪಾರ್ಟಿ ಕೇಸ್ ಸಿಸಿಬಿ ಪೊಲೀಸ್ರಿಂದ ತನಿಖೆ ಚುರುಕು

ಹೆಬ್ಬಗೋಡಿ ರೇವ್ ಪಾರ್ಟಿ ಕೇಸ್..

ಸಿಸಿಬಿ ಪೊಲೀಸ್ರಿಂದ ತನಿಖೆ ಚುರುಕು..

ಪ್ರಕರಣದ ಎ೨ ಆರೋಪಿ ಅರುಣ್ ಕುಮಾರ್ ಗೆ ಆಂದ್ರ ಪ್ರದೇಶದ ರಾಜಕಾರಣಿಗಳ ಜೊತೆ ಆತ್ಮೀ ನಂಟಿರೋದು ಬೆಳಕಿಗೆ..

ಆಂದ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಜೊತೆ ಪೋಟೋಗಳನ್ನ ತೆಗೆದುಕೊಂಡು ಓಡಾಡ್ತಿದ್ದ ಅರುಣ್..

ವೈಎಸ್ ಆರ್ ಪಿ ಪಾರ್ಟಿಯ ಮುಖಂಡರ ಜೊತೆ ಗುರುತಿಸಿಕೊಂಡಿರೋ ಅರುಣ್..

ಕೋರಮಂಗಲದಲ್ಲಿ ಪ್ಲಾಟ್ ನಲ್ಲಿ ಉಳಿದುಕೊಂಡಿದ್ದು, ರಿಯಲ್ ಎಸ್ಟೇಟ್ ವ್ಯವಹಾರ..

ಪ್ರಮುಖ ಆರೋಪಿ ವಾಸು ಜೊತೆ ಗೆಳೆತನವಿದ್ದು,ಪಾರ್ಟಿಯಲ್ಲಿ ಭಾಗಿ..

ವಾಸು ಜೊತೆ ಅರುಣ್ ಕೂಡಾ ಸೇರಿ ಪಾರ್ಟಿ ಆಯೋಜನೆ ಮಾಡಿರೋ ಬಗ್ಗೆ ತನಿಖೆ..

LEAVE A REPLY

Please enter your comment!
Please enter your name here

error: Content is protected !!