ಶಾಸಕ ಶರಣಗೌಡ ಕಂದಕೂರು ಮತದಾನ,
ಕಂದಕೂರು ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 110 ರಲ್ಲಿ ಮತದಾನ ಮಾಡಿದ್ದ ಶಾಸಕ ಕಂದಕೂರು,
ಗುರುಮಠಕಲ್ ತಾಲೂಕಿನ ಕಂದಕೂರು ಗ್ರಾಮ,
ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕಂದಕೂರು ಗ್ರಾಮ,
ಬೆಳಿಗ್ಗೆನೆ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದ್ದ ಶಾಸಕ ಕಂದಕೂರು.





