ವಿದ್ಯಾರ್ಥಿನಿ ನೇಹಾ ಹತ್ಯೆ ಬಳಿಕ ಯಾದಗಿರಿಯಲ್ಲಿ ಮತ್ತೋರ್ವ ಹಿಂದೂ ಯುವಕನ ಕೊಲೆ..!
ಅನ್ಯಕೋಮಿನ ಯುವಕನಿಂದ ದಲಿತ ಹಿಂದೂ ಯುವಕನ ಹತ್ಯೆ..!
ರೊಟ್ಟಿ ಕೇಂದ್ರಕ್ಕೆ ರೊಟ್ಟಿ ಖರೀದಿಗೆ ಹೋಗಿದ್ದ ಯುವಕ
ಈ ವೇಳೆ ರಾಕೇಶ್ ಹಾಗೂ ಅನ್ಯಕೋಮಿನ ಯುವಕರ ನಡುವೆ ವಾಗ್ವಾದ
ಬಳಿಕ ತಡರಾತ್ರಿ ಮನೆಗೆ ನುಗ್ಗಿ ಕೊಲೆಗೈದ ಹಂತಕರು





