Home Breaking News 5 ಲಕ್ಷ ಕಮಿಷನ್ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಡಾ.ಚಂದ್ರು ಲಮಾಣಿ ವಿಚಾರ ಈಶ್ವರ್ ಖಂಡ್ರೆ ವಿರುದ್ಧ ವಾಗ್ದಾಳಿ

5 ಲಕ್ಷ ಕಮಿಷನ್ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಡಾ.ಚಂದ್ರು ಲಮಾಣಿ ವಿಚಾರ ಈಶ್ವರ್ ಖಂಡ್ರೆ ವಿರುದ್ಧ ವಾಗ್ದಾಳಿ

0
5 ಲಕ್ಷ ಕಮಿಷನ್ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಡಾ.ಚಂದ್ರು ಲಮಾಣಿ ವಿಚಾರ ಈಶ್ವರ್ ಖಂಡ್ರೆ ವಿರುದ್ಧ ವಾಗ್ದಾಳಿ

 

5 ಲಕ್ಷ ಕಮಿಷನ್ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ವಿಚಾರ…

 

ಬೀದರ್ ನಲ್ಲಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಬಿಜೆಪಿ ವಿರುದ್ಧ ವಾಗ್ದಾಳಿ…

 

ಬಿಜೆಪಿಯರು ಕಾಂಗ್ರೆಸ್ ಮೇಲೆ ಆರೋಪ ಮಾಡುವ ಮೊದಲು ಆತ್ಮ ಅವಲೋಕನ ಮಾಡಬೇಕು…

 

ಇವತ್ತು ಬಿಜೆಪಿ ಪಕ್ಷದಲ್ಲಿ ಏ‌ನು ನಡೆಯುತ್ತಿದೆ…

 

ಇವತ್ತು ಲೋಕಾಯುಕ್ತ ತನಿಖೆ ನಡೆಯುತ್ತಿದೆ…

 

ಈ ಬಗ್ಗೆ ಪಾರದರ್ಶಕವಾಗಿ ತನಿಖೆ ಮಾಡಬೇಕು…

 

ಶಾಸಕ ಚಂದ್ರ ಲಭಾಣಿ ಮೇಲೆ ಅಂತ್ಯ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯ‌ ಮಾಡುತ್ತೆನೆ…

 

ಈ ರೀತಿ ಬ್ರಹ್ಮಾಂಡ ಭ್ರಷ್ಟಾಚಾರದಿಂದಲ್ಲೇ ರಾಜ್ಯದ ಜನ್ರು ಬುಡಸಮೇತ‌ ಕಿತ್ತು ಬಿಸಾಡಿದ್ರು…

 

ಮತ್ತೆ ಬಿಜೆಪಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಪುನರಾವರ್ತನೆಯಾಗುತ್ತಿದೆ…

 

ಜನ್ರು ಇದ್ರಿಂದ ಬೇಸತ್ತು ಹೋಗಿದೆ ಹೀಗಾಗಿ ಮತ್ರೆ ಬಿಜೆಪಿಗೆ ಸೋಲಿಸ್ತಾರೆ…

 

ರಾಜ್ಯದ ಶಾಲಾ – ಕಾಲೇಜು‌‌ಗಳಲ್ಲಿ ಸಿಎಂ ಮೊಬೈಲ್ ಬ್ಯಾನ್ ವಿಚಾರ…

 

ಮೊಬೈಲ್, ಇಂಟರ್ನೆಟ್, ಪೇಸ್ ಬುಕ್ ವಾಟ್ಸಾಪ್ ನಿಂದ ಮಕ್ಕಳು ಮಾನಸಿಕವಾಗಿ  ದುರ್ಬಲವಾಗುತ್ತಿದ್ದಾರೆ…

ಸಿಎಂ ಸಿದ್ದರಾಮಯ್ಯ ಹೇಳಿದ್ದು ಸ್ವಾಗರ್ಹವಾಗಿದೆ…

 

ಬೀದರ್ ನಲ್ಲಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

LEAVE A REPLY

Please enter your comment!
Please enter your name here

error: Content is protected !!