ಯುವಕರಿಬ್ಬರು ಬೆಟ್ಟದ ತುದಿಗೆ ಹೋಗಿದ್ದು, ಈ ವೇಳೆ ಅಲ್ಲಿ ಸ್ಟಂಟ್‌ಗಳನ್ನ ಮಾಡುತ್ತಿರುತ್ತಾರೆ. ಆಗ ಇಬ್ಬರ ಪೈಕಿ ಒಬ್ಬ ಯುವಕ ಬೆಟ್ಟದ ತುದಿಯಲ್ಲಿ ನಿಂತು ಬ್ಯಾಕ್ ಫಿಪ್ ಹೊಡೆಯುತ್ತಾನೆ. ಆದರೆ ಯುವಕನಿಗೆ ನಿಲ್ಲಲು ಬ್ಯಾಲೆನ್ಸ್ ಸಿಗದ ಕಾರಣ ಹಾಗೆ ಮುಂದೆ ಹೋಗಿ ಪಾತಾಳಕ್ಕೆ ಬಿದ್ದಿದ್ದಾನೆ. ಈ ಘಟನೆ ಎಲ್ಲಿ ನಡೆದಿರೋದು ಎಂದು ತಿಳಿದು ಬಂದಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಸ್ಟಂಟ್ ಮಾಡಲು ಹೋಗಿ ಪಾತಾಳಕ್ಕೆ ಬಿದ್ದ ಯುವಕ ವಿಡಿಯೋ
RELATED ARTICLES
Recent Comments
Hello world!
ಮೇಲೆ