Home Local News ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿ 287 ನೇ ಸಂತ ಸೇವಾಲಾಲ ಮಹಾರಾಜರ ಜಯ್ಯಂತ್ಯುತ್ಸವ

ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿ 287 ನೇ ಸಂತ ಸೇವಾಲಾಲ ಮಹಾರಾಜರ ಜಯ್ಯಂತ್ಯುತ್ಸವ

0
ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿ 287 ನೇ ಸಂತ ಸೇವಾಲಾಲ ಮಹಾರಾಜರ ಜಯ್ಯಂತ್ಯುತ್ಸವ

ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿ 287 ನೇ ಸಂತ ಸೇವಾಲಾಲ ಮಹಾರಾಜರ ಜಯ್ಯಂತ್ಯುತ್ಸವ ಭಾವ ಚಿತ್ರ ಮೆರವಣಿಗೆಗೆ ಶ್ರೀ ಲಕ್ಷ್ಮಿಕಾಂತ ಕುಲಕರ್ಣಿ ಮುಧೋಳ , ಶ್ರೀನಿವಾಸರೆಡ್ಡಿ ಚಂದಾಪೂರ ಚಾಲನೆ ನೀಡಿದರು ಮೆರವಣಿಗೆಯಲ್ಲಿ ಬಂಜಾರ ಸಮಾಜದ ಮಹಿಳೆಯರಿಂದ ನೃತ್ಯ ಪ್ರದರ್ಶನ ಗೊಂಡಿತು ಈ ಸಂದರ್ಭದಲ್ಲಿ ಜಯ್ಯಂತ್ಯುತ್ಸ ಸಮಿತಿ ಅದ್ಯಕ್ಷ ಲಕ್ಷ್ಮಣ್ಣ ನಾಯಕ ,ಗೌರವ ಅದ್ಯಕ್ಷ ಹೇಮ್ಲಾ ನಾಯಕ, ಸಲಹಾ ಸಮಿತಿ ಸದಸ್ಯ ನೇಹರೂ ಜಾಟೋತ್, ಮುಖಂಡರಾದ ಅಶೋಕ ಪವಾರ, ದೇವಿಂದ್ರಪ್ಪ ಪರ್ಮಾ, ರಾಜಕುಮಾರ ರಾಠೋಡ, ನರಸಿಮ ನಾಯಕ, ಕುನ್ಯಾ ನಾಯಕ, ರವಿ ಚಿನ್ನ ರಾಠೋಡ ಬಟಗೀರಾ ಕೆ ಗೇಟ್ ಇನ್ನೂ ಮುಂತಾದವರು ಇದ್ದರು ಶರಣಪ್ಪ ಎಳ್ಳಿ ssvtv news ಸೇಡಂ

LEAVE A REPLY

Please enter your comment!
Please enter your name here

error: Content is protected !!