ಯಾದಗಿರಿ ಸಮಾಜಿಕ ಜಾಲತಾಣದಲ್ಲಿ ಒಂದು ಕೋಮಿನ ಬಗ್ಗೆ ಶಾಂತಿ ಕದಡುವ ಹುನ್ನಾರ, ಹುಣಸಗಿ ಭಜರಂಗದಳದ ಹೆಸರಿನಲ್ಲಿ ಶಿವಾಜಿಗೆ ಗೊತ್ತಿತ್ತು ಯಾರನ್ನು ನಂಬಿದರು ..! ನಂಬಬಾರದು ಅಂತಾ ಇನಸ್ಟಾಮ್ ನಲ್ಲಿ ಪೊಸ್ಟ್, ಈಗಾಗಲೇ ಬಾಗಲಕೋಟೆಯಲ್ಲಿ ಶಿವಾಜಿ ಮೂರ್ತಿ ಮೆರವಣಿಗೆ ವೇಳೆ ಗಲಾಟೆ, ಇಂತಹ ಗಲಾಟೆ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಗಲಾಟೆ ಸಾಧ್ಯತೆ ಗೊತ್ತಿದ್ದರು, ಎರಡು ಕೋಮಿನ ನಡುವೆ ಪ್ರಚೋದನೆ ಮಾಡುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್, ಈ ಬಗ್ಗೆ ಹುಣಸಗಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು