Home Uncategorized ಹಲವು ಸಮಸ್ಯೆಗಳಿಗೆ ಪುದೀನಾ ಎಲೆಗಳೇ ಮನೆಮದ್ದು

ಹಲವು ಸಮಸ್ಯೆಗಳಿಗೆ ಪುದೀನಾ ಎಲೆಗಳೇ ಮನೆಮದ್ದು

0
ಹಲವು ಸಮಸ್ಯೆಗಳಿಗೆ ಪುದೀನಾ ಎಲೆಗಳೇ ಮನೆಮದ್ದು

 

1.ಗರ್ಭಾವಸ್ಥೆ ಸಮಯದಲ್ಲಿ ಹೆಚ್ಚು ವಾಂತಿಯಾಗುತ್ತಿದ್ದರೆ ಪುದಿನ ರಸಕ್ಕೆ ಹಸಿ ಶುಂಠಿ ರಸ, ನಿಂಬೆ ರಸ ಮತ್ತು ಜೇನುತುಪ್ಪ ಸೇರಿಸಿ ನಿಯಮಿತವಾಗಿ ಸೇವಿಸಿದರೆ ವಾಂತಿ ನಿಲ್ಲುತ್ತದೆ

 

  1. ಪುದಿನ ಎಲೆಗಳನ್ನು ಅಗೆದು ತಿಂದರೆ ಬಾಯಿವಾಸನೆ, ಹುಳುಕು ಹಲ್ಲು ಮತ್ತು ಎಲ್ಲಾ ತರಹದ ಹಲ್ಲಿನ ಸಮಸ್ಯೆ ನಿವಾರಣೆಯಾಗುತ್ತದೆ

 

  1. ಪುದಿನ ಎಲೆಗಳನ್ನು ಅಗೆದು ತಿಂದರೆ ಬಾಯಿವಾಸನೆ, ಹುಳುಕು ಹಲ್ಲು ಮತ್ತು ಎಲ್ಲಾ ತರಹದ ಹಲ್ಲಿನ ಸಮಸ್ಯೆ ನಿವಾರಣೆಯಾಗುತ್ತದೆ

 

  1. ಪುದಿನ ಎಲೆಗಳನ್ನು ಬಿಸಿ ನೀರಲ್ಲಿ ನೆನೆಸಿ ಆ ನೀರನ್ನು ಕುಡಿದರೆ ಬಾಣಂತಿ ಎದೆ ತೊಟ್ಟುಗಳಲ್ಲಿ ಗಾಯವಾಗಿ ನೋವಿದ್ದರೆ ಬೇಗ ಗುಣವಾಗುತ್ತದೆ

 

  1. ಪುದಿನ ಕಷಾಯದಿಂದ ಪ್ರತಿದಿನ ಗಾರ್ಗಲ್‌ ಮಾಡಿದರೆ ಗಡುಸು ಧ್ವನಿ ಮೃದುವಾಗುತ್ತದೆ

LEAVE A REPLY

Please enter your comment!
Please enter your name here

error: Content is protected !!