Google search engine
ಮನೆUncategorizedಯಾದಗಿರಿಯ ವೀರಭದ್ರೇಶ್ವರ ನಗರ, ಶರಣಬಸವೇಶ್ವರ ಟ್ರೇಡಿಂಗ್ ಶಾಪ್ ನ HDP 30 ಪೈಪ್...

ಯಾದಗಿರಿಯ ವೀರಭದ್ರೇಶ್ವರ ನಗರ, ಶರಣಬಸವೇಶ್ವರ ಟ್ರೇಡಿಂಗ್ ಶಾಪ್ ನ HDP 30 ಪೈಪ್ ಗಳುಬೆಂಕಿಗಾಹುತಿ

ಯಾದಗಿರಿಯ ವೀರಭದ್ರೇಶ್ವರ ನಗರ, ಶರಣಬಸವೇಶ್ವರ ಟ್ರೇಡಿಂಗ್ ಶಾಪ್ ನ HDP 30 ಪೈಪ್ ಗಳುಬೆಂಕಿಗಾಹುತಿ

ಯಾದಗಿರಿ ಆಕಸ್ಮಿಕವಾಗಿ ನೀರು ಪೈಪ್ ಗೆ ಬೆಂಕಿ, ಬೆಂಕಿಗಾಹುತಿಯಾದ ಪೈಪ್ ಗಳು, ವೀರಭದ್ರೇಶ್ವರ ಕಾಲೋನಿಯಲ್ಲಿ ನಡೆದ ದುರ್ಘಟನೆ, ಯಾದಗಿರಿಯ ವೀರಭದ್ರೇಶ್ವರ ನಗರ, ಶರಣಬಸವೇಶ್ವರ ಟ್ರೇಡಿಂಗ್ ಶಾಪ್ ನ HDP 30 ಪೈಪ್ ಗಳು, ಸದಾಶೀವರಡ್ಡಿ ರೊಟ್ನಡಗಿ ಅವರಿಗೆ ಸೇರಿದ್ದ ಪೈಪ್ ಗಳು, 7 ಲಕ್ಷ ರೂಪಾಯಿಗು ಅಧಿಕ ವೆಚ್ಚದ ಪೈಪ್ ಗಳು ಸುಟ್ಟು ಹಾನಿ, ಸ್ಥಳಕ್ಕೆ ಅಗ್ನಿಶಾಮಕ ಠಾಣೆ ತಂಡ ಭೇಟಿ ಬೆಂಕಿ ನಂದಿಸಲು ಹರಸಾಹಸ, ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!