Home HEALTH TIPS ಕೊತ್ತಂಬರಿ ಸೊಪ್ಪು ಇದು ನಿಮ್ಮ ಆರೋಗ್ಯಕ್ಕೂ ಎತ್ತಿದ ಕೈ

ಕೊತ್ತಂಬರಿ ಸೊಪ್ಪು ಇದು ನಿಮ್ಮ ಆರೋಗ್ಯಕ್ಕೂ ಎತ್ತಿದ ಕೈ

0
ಕೊತ್ತಂಬರಿ ಸೊಪ್ಪು ಇದು ನಿಮ್ಮ ಆರೋಗ್ಯಕ್ಕೂ ಎತ್ತಿದ ಕೈ

ಕೊತ್ತಂಬರಿ ಸೊಪ್ಪನ್ನು ಎಳೆನೀರಿನೊಂದಿಗೆ ರುಬ್ಬಿ, ಕಲ್ಲುಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ದಿನವೂ ಒಂದು ಭಾರಿ ಸೇವಿಸುತ್ತಿದ್ದರೆ ಎದೆನೋವು ಕಡಿಮೆ ಆಗುವುದು

 

ಸ್ವಚ್ಛವಾಗಿ ತೊಳೆದ ತಾಜಾ ಕೊತ್ತಂಬರಿ ಕಟ್ಟನ್ನು ತೆಗೆದುಕೊಂಡು ಅದನ್ನು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ ಒಂದು ತಪ್ಪಲೆಯಲ್ಲಿ ಹಾಕಿ ಶುದ್ಧ ನೀರಿನಲ್ಲಿ ಬಿಸಿ ಮಾಡಿ, ಹತ್ತು ನಿಮಿಷ ಕುದಿಸಿ ನಂತರ ಆರಿಸಿ. ಅದನ್ನು ಸೋಸಿ, ಸ್ವಚ್ಛವಾದ ಉತ್ತಮ ದರ್ಜೆಯ ಬಾಟಲಿ ಅಥವಾ ಪಾತ್ರೆಯಲ್ಲಿ ಹಾಕಿ ಫ್ರಿಜ್‌ನಲ್ಲಿಡಿ

 

ದಿನಂಪ್ರತಿ ಒಂದು ಲೋಟ ಈ ರೀತಿ ತಯಾರಿಸಿದ ಕೊತ್ತಂಬರಿ ಪೇಯವನ್ನು ರಾತ್ರಿ ಮಲಗುವ ಮುನ್ನ ಸೇವಿಸಿ. ನಿಮ್ಮ ಮೂತ್ರ ವಿಸರ್ಜನೆಯ ವೇಳೆಗೆ ದೇಹದಲ್ಲಿನ ಅನಪೇಕ್ಷಿತ ಲವಣಗಳು ಹಾಗೂ ಸಂಗ್ರಹಿತ ಅಶುದ್ಧಗಳು ಹೊರಹೋಗುವದರ ಅನುಭವ ಸ್ವತಃ ನಿಮಗೇ ಆಗುತ್ತದೆ

 

ಕೊತ್ತಂಬರಿ ಸೊಪ್ಪು ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 2023 ರಲ್ಲಿ ಇಟಾಲಿಯನ್ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, ಕೊತ್ತಂಬರಿಯು ಬೊಜ್ಜು ಮತ್ತು ಮಧುಮೇಹದಂತಹ ಸಮಸ್ಯೆಗಳ ವಿರುದ್ಧ ಹೋರಾಡುವ ಪ್ರಮುಖ ಆಹಾರವಾಗಬಹುದು
ಸಂಶೋಧನೆಗಳ ಪ್ರಕಾರ, ಕೊತ್ತಂಬರಿ ಸೊಪ್ಪು ಅಪಸ್ಮಾರದಂತಹ (epileptic seizures) ಸಮಸ್ಯೆಗಳನ್ನು ತಡೆಯಲು ಪರಿಣಾಮಕಾರಿಯಾಗಿದೆ

 

LEAVE A REPLY

Please enter your comment!
Please enter your name here

error: Content is protected !!