Google search engine
ಮನೆUncategorized9 ಕ್ಯಾರೆಟ್ ರಿಂದ 22 ಕ್ಯಾರೆಟ್ ವರೆಗೆ ಸುಮಾರು 5000/- ದಿಂದ ...

9 ಕ್ಯಾರೆಟ್ ರಿಂದ 22 ಕ್ಯಾರೆಟ್ ವರೆಗೆ ಸುಮಾರು 5000/- ದಿಂದ 1 ಲಕ್ಷದ ವರೆಗೆ ಗೊಲ್ಡ ಆಭರಣಗಳು

9 ಕ್ಯಾರೆಟ್ ರಿಂದ 22 ಕ್ಯಾರೆಟ್ ವರೆಗೆ ಸುಮಾರು 5000/- ದಿಂದ 1 ಲಕ್ಷದ ವರೆಗೆ ಗೊಲ್ಡ ಆಭರಣಗಳು

ಕಲಬುರಗಿ ಮದ್ಯಭಾಗದಲ್ಲಿರುವ ಎಸ್ ಬಿ ಪೆಟ್ರೋಲ್ ಬಂಕ್ ಎದುರುಗಡೆ ಇರುವ ಪಂಜಾಬ ಫುಟ್ ವೇರ್ ಮಾಲ್ ನಲ್ಲಿ ಅಧ್ಭುತ ಕ್ಯಾರೆಟ್ ಲೆನ್ ಟಾಟಾ ಕಂಪನಿಯ ಪ್ರೊಡೆಕ್ಟ ಫುಟ್ ವೇರ್ ಶೋರೂಂ ನಲ್ಲಿ ಕೈ ಗೆಟಕುವ ದರದಲ್ಲಿ 9 ಕ್ಯಾರೆಟ್ ರಿಂದ 22 ಕ್ಯಾರೆಟ್ ವರೆಗೆ ಸುಮಾರು 5000/- ದಿಂದ 1 ಲಕ್ಷದ ವರೆಗೆ ಗೊಲ್ಡ ಆಭರಣಗಳು ಡ ಹೆಚ್ವು ಹೆಚ್ಚು ವಿನ್ಯಾಸ ಗಳಲ್ಲಿ ಸಿಗಲಿದ್ದು ಪಿವ್ರ್ ಗೊಲ್ಡ ಮತ್ತು ವಜ್ರ ಗಳ ವಿನ್ಯಾಸಗಳ ಆಭರಣಗಳು ಸಿಗಲಿವೆ ಎಂದು ಪಂಜಾಬ ಫುಟ್ ವೇರ ಮಾಲಿಕರಾದ ಜಸ್ ವೀರ್ ಸಿಂಗ್ ಅವರು ತಿಳಿದ್ದಾರೆ ಮತ್ತು ಇದರ ಉಧ್ಘಾಟನೆಯು ದಿನಾಂಕ್ 14 /12/25 ರಂದು ಮಧ್ಯಾನ 12 ಗಂಟೆಗೆ ನಡೆಯಲಿದ್ದು ಕಲಬುರಗಿ ಜನ ಹೆಚ್ಚಿನ ಸಂಖೆಯಲ್ಲಿ ಬಂದು ಇದರ ಉಪಯೋಗ ಪಡೆಯಬೇಕೆಂದು ವಿನಂತಿಸಿಕೊಂಡಿದ್ದಾರೆ ಇದರಲ್ಲಿ ಒಂದು ಸ್ಕೀಮ್ ಇರುತ್ತೆ ವಜ್ರಗಳ ಆಭರಣದ ಮೇಲೆ 50% ರಿಯಾಯಿತಿ ಇರುತ್ತದೆ ಮತ್ತು ಗೊಲ್ಡ ಕೊಯಿನ್ ಫ್ರೀಯಾಗಿ ಸಿಗಲಿದ್ದು ಇದರ ಉಪಯೋಗ ಪಡೆಕೊಂಡು ಹೋಗಬಹುದು ಎಂದು ತಿಳಿಸಿದ್ರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!