Home Uncategorized ಕುರ್ಚಿ ಕದನ, ರಾತ್ರೋರಾತ್ರಿ ದೌಡಾಯಿಸಿದ ವೇಣುಗೋಪಾಲ್

ಕುರ್ಚಿ ಕದನ, ರಾತ್ರೋರಾತ್ರಿ ದೌಡಾಯಿಸಿದ ವೇಣುಗೋಪಾಲ್

0
ಕುರ್ಚಿ ಕದನ, ರಾತ್ರೋರಾತ್ರಿ ದೌಡಾಯಿಸಿದ ವೇಣುಗೋಪಾಲ್

ಬೆಂಗಳೂರು: ಕುರ್ಚಿ ಕದನ, ರಾತ್ರೋರಾತ್ರಿ ದೌಡಾಯಿಸಿದ ವೇಣುಗೋಪಾಲ್ ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಬಣಗಳ ನಡುವೆ ಜಟಾಪಟಿ ಮುಂದುವರಿದಿದೆ ಈ ನಡುವೆ, ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಕೊಚ್ಚಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ ಅವರು ಯಾವುದೇ ರಾಜಕೀಯ ನಾಯಕರನ್ನು ಭೇಟಿಯಾಗದೆ, ಮಾಧ್ಯಮಗಳೊಂದಿಗೆ ಮಾತನಾಡದೆ ನೇರವಾಗಿ ಹೋಟೆಲ್ಗೆ ತೆರಳಿದ್ದು, ಇದು ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ

LEAVE A REPLY

Please enter your comment!
Please enter your name here

error: Content is protected !!